ಇವನು ಕಿಲಾಡಿ ಟಾಕ್ವೆಂಡೋ ಕಿಡ್..! ಇವನ ತುಂಟಾಟ ನೋಡಿದ್ರೆ ಸಖತ್ ನಗ್ತೀರಿ..!

0
237

ಇವನು ಕಿಲಾಡಿ ಕಿಡ್. ಟಾಕ್ವೆಂಡೋ ಕ್ಲಾಸಿಗೆ ಸೇರಿಕೊಂಡು ಅವರು ಹೇಳಿಕೊಟ್ಟಿದ್ದನ್ನು ಶ್ರದ್ಧೆಯಿಂದ ಕಲಿಯೋ ಅಂದ್ರೆ ಬರೀ ತರ್ಲೆ ಮಾಡ್ತಾನೆ ಈ ಸುಬ್ಬ..! ಟಾಕ್ವೆಂಡೋ ಮಾಸ್ಟರ್ ಇವನಿಗೆ ಒಂದು ಟೈಲ್ಸ್ ತರಹದ ವಸ್ತು ಕಾಲಲ್ಲಿ ಒಡೆದುಹಾಕೋಕೆ ಹೇಳಿದ್ರೆ, ಇವನು ಇವನದೇ ಆಟ ಮಾಡ್ತಾನೆ.. ಅಯ್ಯ ಅಯ್ಯ ಅಂತ ಅವನು ಅದನ್ನು ಒಡೆದು ಹಾಕೋಕೆ ಏನೇನೋ ತರ್ಲೆ ಮಾಡ್ತಾನೆ.. ಇವನ ಆಟ ನೋಡಿ ಅವನ ಮಾಸ್ಟರ್ ಗೇ ನಗು ತಡ್ಕೊಳೋಕಾಗಲ್ಲ..! ಕೊನೆಗೂ ಅವನು ಆ ಪೀಸ್ ಬ್ರೇಕ್ ಮಾಡಿ ವೈಟ್ ಬೆಲ್ಟ್ ತನ್ನದಾಗಿಸಿಕೊಳ್ತಾನೆ.. ಅವನು ಅದನ್ನು ಒಡೆದು ಸಂಭ್ರಮ ಪಡೆದು ನೋಡಿದ್ರೆ ಅವನನ್ನು ಅಪ್ಪಿ ಮುದ್ದಾಡಬೇಕು ಅನ್ಸುತ್ತೆ..! ನೀವೂ ನೋಡಿ ಈ ಕಿಲಾಡಿ ವೀಡಿಯೋನ…

Video :

https://www.youtube.com/watch?v=1ZLN9AzxVa8