No menu items!
9.3 C
Munich
Wednesday, April 29, 2026
- Advertisement -spot_img

TAG

The New Indian Times

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಗಣಪತಿ ಹಬ್ಬ ಮುಗೀತಾ..? ಭಕ್ತಿ_ಭಾವದಿಂದ ಗಣೇಶನನ್ನು ಪೂಜಿಸ್ತೀವಿ..! ಗಣಪತಿ ಹಬ್ಬದಲ್ಲಂತೂ ಸಂಭ್ರಮವೋ ಸಂಭ್ರಮ..! ಗಣಪತಿಯನ್ನು ಕೂರಿಸಿ, ಪೂಜೆ ಮಾಡಿ, ಭಕ್ತಿಯಿಂದ ಪ್ರಸಾದ ಹಂಚಿ, ಹಾಡು ಹೇಳಿ, ಕುಣಿದು ಕುಪ್ಪಳಿಸಿ ವಿಜೃಂಭಣೆಯಿಂದ ಗಣೇಶ ಹಬ್ಬವನ್ನು...

ಫೇಸ್ ಬುಕ್ ಎಷ್ಟೊಂದು ಪವರ್ಫುಲ್ ಗೊತ್ತಾ..? ಬಡವನ ಬಾಳಿಗೆ ಬೆಳಕಾದ ಸಾಮಾಜಿಕ ಜಾಲತಾಣ

ಈ ಸಾಮಾಜಿಕ ಜಾಲತಾಣಗಳೇ ಹಾಗೆ.. ಜಗತ್ತಿಗೆ ತಿಳಿದಿರದ ವ್ಯಕ್ತಿಯನ್ನು ಅಟ್ಟಕ್ಕೇರಿಸುತ್ತವೆ. ಮೇಲಕ್ಕೇರಿದವನನ್ನು ಪಾತಾಳಕ್ಕೆಳೆಯುತ್ತವೆ. ಆದರೆ ಇದೇ ಸಾಮಾಜಿಕ ಜಾಲತಾಣಗಳು ಇಲ್ಲೊಬ್ಬ ಬಡ ಬಾಲಕನ ಜೀವನಕ್ಕೆ ದಾರಿ ದೀಪವಾಗಿದೆ. ಆತನ ಭವಿಷ್ಯಕ್ಕೆ ಬೆಳಕಾಗಿದೆ. ಅದೇ...

ಸೇತುವೆ ನಿರ್ಮಿಸಿ, ಮಕ್ಕಳಿಗೆ ಶಾಲೆ ದಾರಿ ತೋರಿದ 17ರ ಪೋರ..!

ಕೆಲವೊಂದ್ ಕೆಲಸಗಳು ಆಗ್ಬೇಕಾಗಿರುತ್ತೆ..! ಆ ಕೆಲಸ ಆದ್ರೆ ಎಷ್ಟೋ ಜನರಿಗೆ ಅನುಕೂಲ ಆಗುತ್ತೆ..! ಆದ್ರೆ ನಮ್ ಜಪ್ರತಿನಿಧಿಗಳಿಗೆ ಅಂತ ಕೆಲಸಗಳು ಕಣ್ಣಿಗೆ ಕಾಣುವುದೇ ಇಲ್ಲ..! ಕಂಡ್ರೂ ಉದಾಸೀನ ಮಾಡ್ತಾರೆ..! ಅವರಿಗೆ ಓಟ್ ಹಾಕಿ...

ಭವಿಷ್ಯ ರೂಪಿಸಿಕೊಳ್ಳುವ ವಯಸ್ಸಲ್ಲೇ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದ ಭಗತ್ ಸಿಂಗ್!

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲಿನ ಕತೆ ಇದು..! ಅವತ್ತೊಂದು ದಿನ ಪಂಜಾಬಿನ ಸಣ್ಣ ಹಳ್ಳಿಯ ಹೊಲದ ಬದಿಯಲ್ಲಿ ಬಾಲಕನೊಬ್ಬನ ತಂದೆ ಮತ್ತು ಅವರ ಮಿತ್ರರೊಬ್ಬರು ನಡೆದು ಕೊಂಡು ಹೋಗ್ತಾ ಇರ್ತಾರೆ,..! ದೂರದಲ್ಲಿ...

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

ಅಯ್ಯೋ.. ಕರೆಂಟೇ ಇರಲ್ಲಪ್ಪ..! ಮತ್ತೆ ಅದೇ ಹಳೆ ಸೀಮೆ ಎಣ್ಣೆ ಬುಡ್ಡಿ.., ಮೇಣದ ಬತ್ತಿ ಬೆಳಕಲ್ಲೇ ರಾತ್ರಿ ಊಟ..! ತಟ್ಟೆಗೆ ನೊಣ ಬಿದ್ರೂ, ಸೊಳ್ಳೆ ಬಿದ್ದಿದ್ರೂ.. ಸಾಸಿವೆ ಕಾಳೇನೋ ಅಂತ ಅನ್ಕೊಂಡು ತಿಂದಿರಲೂ...

ಇವರೆಂಥಾ ಹಾನೆಸ್ಟ್ ಕಂಡೆಕ್ಟರ್ ಅಂದ್ರೆ..?!

ದುಡ್ಡು ಅಂದ್ರೆ ಬಾಯ್ ಬಾಯ್ ಬಿಡೋರೇ ಹೆಚ್ಚು..! ನೂರು ರೂಪಾಯಿ ನೋಟೊಂದು ದಾರಿಯಲ್ಲಿ ಸಿಕ್ರೆ ಕೊಳಚೆಗೆ ಸೊಳ್ಳೆ ಮುತ್ತಿದಂಗೆ, ಸ್ವೀಟಿಗೆ ನೊಣ ಮುತ್ತಿದಂಗೆ ಆ ನೋಟಿಗಾಗಿ ಸಾಯೋ ಮಂದಿಯೇ ಇದ್ದಾರೆ..! ಹಣಕ್ಕಾಗಿ ತಂದೆ,...

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

"ಡಾಕ್ಟರೇ ನೀವು ನಮ್ಮ ಪಾಲಿನ ದೇವ್ರು.."! ಅನ್ನೋದು ಕಾಮನ್ ಡೈಲಾಗ್. ಪ್ರತಿಯೊಬ್ಬ ರೋಗಿಯೂ, ಆತನ ಕುಟುಂಬವೂ ತಮ್ಮ ವೈಧ್ಯರನ್ನು ದೇವರಿಗೆ ಹೋಲಿಸಿ ಮಾತನಾಡುವುದನ್ನು ನಾವು ಸಾಮಾನ್ಯವಾಗಿ ಕೇಳ್ತಾನೆ ಇರ್ತೀವಿ..! ಕೆಲವೊಮ್ಮೆ ಎಲ್ಲೂ ಗುಣವಾಗದ...

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಈ ಕಾಲದಲ್ಲಿ ಹುಡುಗಿ ಹುಡುಗನ್ನ, ಹುಡುಗ ಹುಡುಗಿಯನ್ನ ಹುಡುಕುವುದು ದೊಡ್ಡ ದುಸ್ತರವಾದ ಸಂಗತಿಯಾಗಿಬಿಟ್ಟಿದೆ. ಇದನ್ನ ಬಂಡವಾಳ ಮಾಡಿಕೊಂಡಿರುವ ಕೋರಿಯಾದ ರೆಸ್ಟೋರೆಂಟ್ ಒಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ. ಅದೇನೆಂದರೆ ತನ್ನ ಹೋಟೆಲ್ಗೆ ಬರುವ ಹುಡುಗ,...

ಸಾವಿನಂಚಿನಲ್ಲಿರುವವರಿಗೆ ಇದಕ್ಕಿಂದ ದೊಡ್ಡ ಗಿಫ್ಟ್ ಬೇಕಾ..?

ಲಾರಾ ಮತ್ತು ಹೋವಾರ್ಡ್ ರದ್ದು ಸುಮಾರು 73 ವರ್ಷದ ಅನುಬಂಧ. ಅವರು ಎಂದಿಗೂ ಒಬ್ಬರಿಗೊಬ್ಬರು ಬಿಟ್ಟಿರುತ್ತಿರಲಿಲ್ಲ. ತಮ್ಮ ಪ್ರೀತಿಯ ಧ್ಯೋತಕವೆಂಬಂತೆ `ಯು ವಿಲ್ ನೆವರ್ ನೋ' ಎಂಬ ಥೀಮ್ ಸಾಂಗ್ ಒಂದನ್ನು ಅವರೇ...

ಇವರು ಕಣ್ರೀ ರಿಯಲ್ ಸೂಪರ್ ಸ್ಟಾರ್ ಗಳು..!

ಥಿಯೇಟರ್ ಗಳಲ್ಲಿ ಹೀರೋಗಳ ಡೈಲಾಗ್ ಗಳಿಗೆ ಜನರು ಶಿಳ್ಳೆ ಹೊಡೆಯುವುದು ಸಾಮಾನ್ಯ. ಏಕೆಂದರೆ ತೆರೆ ಮೇಲೆ ಅವರು ನಿಜಕ್ಕೂ ಸ್ಟಾರ್ ಗಳಾಗಿರುತ್ತಾರೆ. ಆದರೆ ತೆರೆ ಮೇಲಿನ ಸ್ಟಾರ್ ಗಳೆಲ್ಲರೂ ರಿಯಲ್ ಲೈಫ್ ನಲ್ಲಿ...

Latest news

- Advertisement -spot_img