No menu items!
30.9 C
Munich
Thursday, June 18, 2026

30ನೇ ವಾರದ ಟಿಆರ್ ಪಿ

Must read

30ನೇ ವಾರದ ಟಿಆರ್ ಪಿ ಬಿಡುಗಡೆಯಾಗಿದೆ. ಕನ್ನಡ ನ್ಯೂಸ್ ಚಾನಲ್ ಗಳಲ್ಲಿ ಟಿವಿ9 ಮೊದಲ ಸ್ಥಾನ ಉಳಿಸಿಕೊಂಡಿದೆ.152ಪಾಯಿಂಟ್ ಗಳನ್ನು ಪಡೆದಿದೆ. ( ಕಳೆದ ವಾರದ ಟಿಆರ್ ಪಿ 140)

 


90ಪಾಯಿಂಟ್ ಗಳೊಂದಿಗೆ ಎರಡನೇ ಸ್ಥಾನದಲ್ಲಿ ಪಬ್ಲಿಕ್ ಟಿವಿ ಇದೆ. (ಕಳೆದವಾರ 81 ಪಾಯಿಂಟ್ ಇತ್ತು)

ಸುವರ್ಣ ನ್ಯೂಸ್ 68 ಪಾಯಿಂಟ್ ಗಳೊಂದಿಗೆ ಯಥಾ ಪ್ರಕಾರ 3ನೇ ಸ್ಥಾನದಲ್ಲಿದೆ. (ಕಳೆದ ವಾರ 57 ಪಾಯಿಂಟ್ ಪಡೆದಿತ್ತು)

ನ್ಯೂಸ್ 18 ಕನ್ನಡ ಈ ವಾರ 46 ಪಾಯಿಂಟ್ ಪಡೆದಿದ್ದು, 4ನೇ ಸ್ಥಾನದಲ್ಲಿದೆ. ಕಳೆದವಾರ (34)

ಇನ್ನುಳಿದಂತೆ ದಿಗ್ವಿಜಯ 26 (ಕಳೆದವಾರ 21)

ಬಿಟಿವಿ 15(ಕಳೆದವಾರ 13)

ಪ್ರಜಾ ಟಿವಿ 16( ಕಳೆದವಾರ 13)

ಟಿವಿ5 14 (ಕಳೆದವಾರ 13)

ರಾಜ್ ನ್ಯೂಸ್ 9 (ಕಳೆದವಾರ 8)

ಕಸ್ತೂರಿ 8 (ಕಳೆದವಾರ 7)

ನ್ಯೂಸ್ ಎಕ್ಸ್ 3( ಈ ವಾಹಿನಿಯ ಮೊದಲ ವಾರದ ಟಿಆರ್ ಪಿ)

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article