No menu items!
30.8 C
Munich
Thursday, July 16, 2026

ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

Must read


ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ರಿಲೀಸ್ ಯಾವ ನ್ಯೂಸ್ ಚಾನೆಲ್ ನಂ1 !

ಕಳೆದ ವಾರದ ಕನ್ನಡ ಸುದ್ದಿ ವಾಹಿನಿಗಳ ಟಿ ಆರ್ ಪಿ ಪಟ್ಟಿ ಬಿಡುಗಡೆಯಾಗಿದೆ. ಪಬ್ಲಿಕ್ ಟಿವಿ 60 ರೇಟಿಂಗ್ ಪಡೆಯುವ ಮೂಲಕ ನಂಬರ್ ಒನ್ ಸ್ಥಾನ‌ ಪಡೆದುಕೊಂಡಿದೆ.

ಹಾಗೂ 58 ರೇಟಿಂಗ್ ಪಡೆಯುವ ಮೂಲಕ ಪಬ್ಲಿಕ್ ನ್ಯೂಸ್ 18 ಕನ್ನಡ ಎರಡನೇ ಸ್ಥಾನ ‌ಪಡೆದುಕೊಂಡಿದೆ.

ಇನ್ನು 56 ರೇಟಿಂಗ್ ಪಡೆಯುವ ಮೂಲಕ ಟಿವಿ 9 ವಾಹಿನಿ ಮೂರನೇ ಸ್ಥಾನ ಪಡೆದಿದೆ

ನ್ಯೂಸ್ ಫಸ್ಟ್ ವಾಹಿನಿ 22 ಪಾಯಿಂಟ್ ಬಂದಿದ್ದು ನಾಲ್ಕನೇ ಸ್ಥಾನ ಗಿಟ್ಟಿಸಿಕೊಂಡಿದೆ.

ಇನ್ನುಳಿದಂತೆ

ಎಷ್ಯಾನೆಟ್ ಸುವರ್ಣ ನ್ಯೂಸ್ 20

ಟಿವಿ 5 ಕನ್ನಡ 20

ರಿಪಬ್ಲಿಕ್ 10

ಪವರ್ ಟಿವಿ 09

ಗ್ಯಾರಂಟಿ ನ್ಯೂಸ್ 2.51

ರಾಜ್ ನ್ಯೂಸ್ ಕನ್ನಡ 2 ರೇಟಿಂಗ್ ಪಡೆದುಕೊಂಡಿದೆ.

ಬಿ ಟಿವಿ ಹಾಗೂ ಪ್ರಜಾ ಟಿವಿ, ಕಸ್ತೂರಿ ಟಿವಿ ಯಾವುದೇ ರೇಟಿಂಗ್ ‌ಪಡೆದುಕೊಂಡಿಲ್ಲ.

- Advertisement -spot_img

More articles

- Advertisement -spot_img

Latest article