Home ಎಲ್ಲೆಲ್ಲಿ ಏನೇನು.? ಬೆಂಗಳೂರಿನ ಹೋರಾಟಕ್ಕೆ ಅಮೇರಿಕಾ ಗಡಗಡ…!

ಬೆಂಗಳೂರಿನ ಹೋರಾಟಕ್ಕೆ ಅಮೇರಿಕಾ ಗಡಗಡ…!

0
ಬೆಂಗಳೂರಿನ ಹೋರಾಟಕ್ಕೆ ಅಮೇರಿಕಾ ಗಡಗಡ…!

ರಾಜ್ಯ ರಾಜಧಾನಿ ಬೆಂಗಳೂರು ನಗರ ಇಂದು ಬೆಳಿಗ್ಗೆಯಿಂದ ಧಗಧಗನೆ ಉರಿಯುತ್ತಿದ್ದಿದ್ದು ವಿಶ್ವದಾದ್ಯಂತ ಸುದ್ದಿಯಾಗಿದ್ದು, ಇದೀಗ ಬೆಂಗಳೂರಿನ ಈ ಪ್ರಕ್ಷುಬ್ಧ ವಾತಾವರಣಕ್ಕೆ ವಿಶ್ವದ ದೊಡ್ಡಣ್ಣ ಅಮೇರಿಕಾ ಬೆಚ್ಚಿ ಬಿದ್ದಿದೆ. ರಾಜ್ಯದಲ್ಲಿ ಪ್ರತಭಟನಾಕಾರರ ಉದ್ವಿಗ್ನ ಪರಿಸ್ಥತಿಯನ್ನು ನಿಯಂತ್ರಿಸಲು ಪೊಲೀಸರು ಹಾಗೂ ಅರೆ ಸೇನಾ ಪಡೆಗಳು ಹರ ಸಾಹಸ ನಡೆಸುತ್ತಿದ್ದರೆ, ಪ್ರತಿಭಟನಾಕಾರರ ಆಕ್ರೋಶ ಮಾತ್ರ ವಿಪರೀತ ಪ್ರಮಾಣದಲ್ಲಿ ಮುಂದುವರೆಯುತ್ತಿದೆ. ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಗೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದ್ದು, ಅಮೇರಿಕಾ ಇದೀಗ ತಮ್ಮ ಪ್ರಜೆಗಳಿಗೆ ಸಂದೇಶಗಳ ಮಹಾಪೂರವನ್ನು ಹರಿಸುತ್ತಿದೆ. ಅಮೇರಿಕಾದ ಜನರಿಗೆ ಸುರಕ್ಷಿತವಾಗಿರುವಂತೆ ಅಮೇರಿಕಾ ಪ್ರಜೆಗಳಿಂದ ಹಾಗೂ ಅಲ್ಲಿನ ಸರ್ಕಾರದಿಂದ ಸಂದೇಶಗಳು ಬರುತ್ತಿವೆ. ಯಾವುದೇ ಕಾರಣಕ್ಕೂ ಅಮೇರಿಕನ್ನರು ಮನೆಯಿಂದ ಹೊರ ಬರದಂತೆ ಎಚ್ಚರಿಕೆಯ ಸಂದೇಶಗಳು ಕಳುಹಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿಭಟನೆಯ ಕಾವು ತಾರಕಕ್ಕೇರಿರುವ ಹಿನ್ನಲೆಯಲ್ಲಿ ನಗರದಲ್ಲಿ ಸೆಕ್ಷನ್ 144 ಪ್ರಕಾರ ಸುಗ್ರಿವಾಜ್ಞೆ ಹೊರಡಿಸಿ ಆದೇಶ ನೀಡಿದ್ದಾರೆ.

POPULAR  STORIES :

ಮತ್ತೆ ಕಿಚ್ಚು ಹಚ್ಚಿದೆ ಕಾವೇರಿ ತೀರ್ಪು.!

ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗೆ ತೀವ್ರಗೊಂಡ ಆಕ್ರೋಶ..!

ತಮಿಳರಿಂದ #Wehatekarnataka ಟ್ವಿಟರ್ ಟ್ರೆಂಡ್…!

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!

ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

LEAVE A REPLY

Please enter your comment!
Please enter your name here