No menu items!
12.4 C
Munich
Wednesday, April 29, 2026

ಉದ್ಘಾಟನೆಗೊಂಡ ಒಂದೇ ದಿನಕ್ಕೆ‌ ಕೆಟ್ಟು ನಿಂತ ‘ವಂದೇ ಭಾರತ್ ಎಕ್ಸ್ ಪ್ರೆಸ್’..!!

Must read

ಉದ್ಘಾಟನೆಗೊಂಡ ಒಂದೇ ದಿನಕ್ಕೆ‌ ಕೆಟ್ಟು ನಿಂತವಂದೇ ಭಾರತ್ ಎಕ್ಸ್ ಪ್ರೆಸ್‘..!!

ದೆಹಲಿಯಿಂದ ವಾರಣಾಸಿ ಮಾರ್ಗವಾಗಿ ಸಂಚರಿಸಲು ಸಿದ್ದವಾಗಿರೋ ಸ್ವದೇಶಿ ನಿರ್ಮಿತ 100 ಕೋಟಿ ವೆಚ್ಚದಲ್ಲಿ ತಯಾರಿಸಲಾಗಿರುವವಂದೇ ಭಾರತ್ ಟ್ರೈನ್ ಅಥವಾ ಟ್ರೈನ್ 18 ಉದ್ಘಾಟನೆಗೊಂಡ ಒಂದೇ ಒಂದು ದಿನಕ್ಕೆ ಕೆಟ್ಟು ನಿಂತ ಘಟನೆ ವರದಿಯಾಗಿದೆ.. ಉತ್ತರಪ್ರದೇಶದಿಂದ ದೆಹಲಿಗೆ ಹೊರಟ್ಟಿದ್ದ ಸಂದರ್ಭದಲ್ಲಿ ತುಡ್ಲಾ ಜಂಕ್ಷನ್ ನಿಂದ 15 ಕಿ.ಮೀ ದೂರದಲ್ಲಿ ತಾಂತ್ರಿಕ ದೋಷ ಉಂಟಾಗಿದೆ..

ರೈಲು ಸಂಚರಿಸುವ ವೇಳೆ ಶಬ್ದ ಕೇಳಿ ಬಂದಿದೆ.. ಚಕ್ರ ಜಾರಿ ಘಟನೆ ನಡೆದಿದೆ ಎನ್ನಲಾಗಿದ್ದು, ಎಂಜಿನಿಯರ್ ಗಳು ಈ ಬಗ್ಗೆ ತಪಾಸಣೆ ಕೈಗೊಂಡಿದ್ದಾರೆ.. ಇನ್ನು ಟ್ರೈನ್ ನಲ್ಲಿದ್ದ ಪತ್ರಕರ್ತರು ಹಾಗು ರೈಲ್ವೆ ಅಧಿಕಾರಿಗಳನ್ನ ಬೇರೆ ಟ್ರೈನ್ ನಲ್ಲಿ ಕಳುಹಿಸಲಾಗಿದೆ.. ಅಂದಹಾಗೆ ಕೆಟ್ಟು ನಿಂತಿರುವ 100 ಕೋಟಿ ವೆಚ್ಚದ ಈ ಟ್ರೈನ್ ಮೊದಲ ಎಂಜಿನ್ ರಹಿತ ಸ್ವದೇಶಿ ಟ್ರೈನ್ ಆಗಿದೆ..

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article