Home ಎಲ್ಲೆಲ್ಲಿ ಏನೇನು.? ವಿಜಯ ಮಲ್ಯ ಬ್ಯಾಂಕ್ ಖಾತೆಯಲ್ಲಿರೋ ಹಣ ಎಷ್ಟು ಗೊತ್ತಾ..?

ವಿಜಯ ಮಲ್ಯ ಬ್ಯಾಂಕ್ ಖಾತೆಯಲ್ಲಿರೋ ಹಣ ಎಷ್ಟು ಗೊತ್ತಾ..?

0
ವಿಜಯ ಮಲ್ಯ ಬ್ಯಾಂಕ್ ಖಾತೆಯಲ್ಲಿರೋ ಹಣ ಎಷ್ಟು ಗೊತ್ತಾ..?

60ರ ಇಳಿ ವಯಸ್ಸಿನಲ್ಲೂ ಜಬರ್ದಸ್ತ್ ಹೈಫೈ ಲೈಫ್ ನಡೆಸಿ ಭಾರತದಲ್ಲಿ ಮಾತ್ರದಲ್ಲದೇ ವಿಶ್ವದಾದದ್ಯಂತ ತನ್ನ ಸಾಮ್ರಾಜ್ಯ ವಿಸ್ತರಿಸಿದ್ದ ‘ಮಧ್ಯದ ದೊರೆ’ ಉದ್ಯಮಿ ವಿಜಯ್ ಮಲ್ಯ ಭಾರತೀಯ ಬ್ಯಾಂಕ್‍ಗಳಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಇದೀಗ ವಿದೇಶದಲ್ಲಿ ನೆಲಹೂರಿದ್ದಾರೆ. ಕಿಂಗ್‍ಫಿಷರ್ ಏರ್ಲೈನ್ಸ್, ಕಿಂಗ್‍ಫಿಷರ್ ಹಾಗೂ ಯೂಬಿ ಲಿಕ್ಕರ್‍ನ ಒಡೆಯ ಕ್ರೀಡಾ ಕ್ಷೇತ್ರದಲ್ಲಿ ಬಂಡವಾಳ ಹಾಕಿ ಯಶಸ್ಸನ್ನು ಗಳಿಸಿ ಅಷ್ಟೇ ವೇಗದಲ್ಲಿ ಧರೆಗುರುಳಿದ ವಿಜಯ್ ಮಲ್ಯ ಅವರ ಬ್ಯಾಂಕ್ ಖಾತೆಯಲ್ಲಿರುವ ಹಣ ಎಷ್ಟಿದೆ ಅಂತ ನಿಮ್ಗೆ ಗೊತ್ತಾದ್ರೆ ಖಂಡಿತ ದಿಗ್ಭ್ರಮೆಗೊಳ್ತಿರಾ..! ಸುಮಾರು 9000 ಕೋಟಿ ಹಣ ಸಾಲ ಮಾಡಿ ಪರಾರಿಯಾಗಿರೋ ವಿಜಯ ಮಲ್ಯ ಅವರ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸುಪ್ರೀಂಕೋರ್ಟ್ ಇದೀಗ ಮಲ್ಯ ಅವರ ಖಾತೆಯಲ್ಲಿರೊ ಹಣದ ಕುರಿತು ಮಾಹಿತಿ ನೀಡಿದೆ. ಇದರ ಮಾಹಿತಿ ಪ್ರಕಾರ ಮಲ್ಯ ಖಾತೆಯಲ್ಲಿರೋ ಒಟ್ಟು ಮೊತ್ತ ಕೇವಲ 16,440..! ನಂಬಿದ್ರೆ ನಂಬಿ ಬಿಟ್ರೆ ಬಿಡಿ.. ಸುಪ್ರೀಂಕೋರ್ಟ್ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಬಳಿಕ ಭಾರತದಲ್ಲಿರೋ ಮಲ್ಯ ಒಡೆತನದ ಸುಮಾರು 12.6 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿತ್ತು. ಇದಾದ ಬಳಿಕ ವಿಜಯ್ ಮಲ್ಯ ಅವರ ಖಾತೆಯಲ್ಲಿರೊ ಒಟ್ಟು ಮೊತ್ತ ಇದಾಗಿದೆ ನೋಡಿ..!

Like us on Facebook  The New India Times

POPULAR  STORIES :

ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!

ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!

ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

LEAVE A REPLY

Please enter your comment!
Please enter your name here