No menu items!
7.8 C
Munich
Friday, May 22, 2026

ಬಾವಿಗೆ ಬಿದ್ದ ಬಾಲಕಿಯನ್ನು ಬಕೆಟ್‍ನಲ್ಲಿ ಎತ್ತಿದ್ರು…!

Must read

ಬಾವಿಗೆ ಬಿದ್ದ 3 ವರ್ಷದ ಬಾಲಕಿಯನ್ನು ಗ್ರಾಮಸ್ಥರು ಬಕೆಟ್‍ನಲ್ಲಿ ಮೇಲೆತ್ತಿ ರಕ್ಷಿಸಿದ್ದಾರೆ.


ಮಧ್ಯ ಪ್ರದೇಶದ ಡಿಂಡೋರ್ ಜಿಲ್ಲೆಯ ದೇವಾಲ್ಪುರ್ ಗ್ರಾಮದಲ್ಲಿ ಬಾಲಕಿಯೊಬ್ಬಳು ನೀರು ಸೇದುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದಿದ್ದಾಳೆ..! ಕೂಡಲೇ ಜೋರಾಗಿ ಕಿರಿಚಿಕೊಂಡಿದ್ದಾಳೆ..! ಇವಳ ಕೂಗು ಕೇಳಿದ ರಾಹುಲ್ ಮತ್ತು ಸುರೇಂದ್ರ ಎಂಬುವವರು ತಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ಬಾವಿಗೆ ಹಾರಿದ್ದಾರೆ..! ಅಷ್ಟೊತ್ತಿಗೆ ಅಲ್ಲಿಗೆ ಬಂದ ಸ್ಥಳಿಯ ಗ್ರಾಮಸ್ಥರು ಬಕೆಟ್‍ಗೆ ಹಗ್ಗಕಟ್ಟಿ ಬಾವಿಗೆ ಬಿಟ್ಟಿದ್ದಾರೆ. ಬಳಿಕ ಬಾಲಕಿಯನ್ನು ಆ ಬಕೆಟ್‍ನಲ್ಲಿ ಕೂರಿಸಿ ಮೇಲೆತ್ತಿದ್ದಾರೆ.
ಈ ವೀಡಿಯೋ ಇಲ್ಲಿದೆ ನೋಡಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article