ವೈರಲ್ಲಾಯ್ತು ಚೀನಾದ ಪರಿಕ್ಷಾ ಪದ್ದತಿಯ ಫೋಟೋ..!

Must read

ಸಾಮಾನ್ಯವಾಗಿ ಎಕ್ಸಾಮ್ ಹಾಲ್‍ನಲ್ಲಿ ಒಬ್ರನ್ನೊಬ್ರು ಕಾಪಿ ಹೊಡಿಬಾರ್ದು ಅಂತ ಒಂದು ಬೆಂಚ್‍ನಲ್ಲಿ ಒಬ್ರು ಅಥವಾ ಇಬ್ರು ಸ್ಟುಡೆಂಟ್ಸ್ ನ ಕೂರ್ಸೋದು ವಾಡಿಕೆ. ಇಲ್ಲೊ ಸಿಸಿ ಕ್ಯಾಮರಾ ಕಣ್ಗಾವಲಿಟ್ಟಿರ್ತಾರೆ. ಆದ್ರೆ ಇದೆಲ್ಲದಕ್ಕೂ ಮೀರಿದ ಪ್ಲಾನ್ ಚೀನಾದ ಶಾಲೆಯೊಂದು ಅನುಸರಿಸಿದ್ದು, ಈ ಫೋಟೊ ಈಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಚರ್ಚೆಯಾಗ್ತಾ ಇದೆ..! ಅಂತಹ ಪ್ಲಾನ್ ಆದ್ರೂ ಏನು ಅಂತೀರಾ..? ವಿದ್ಯಾರ್ಥಿಗಳು ಒಬ್ಬರೊನ್ನೊಬ್ರು ನೋಡ್ಕೊಂಡ್ ಬರಿಬಾರ್ದು ಅಂತ ಅವರ ತಲೆಗೆ ಪೇಪರ್ ಟೋಪಿ ಹಾಕಿ ಕೂರ್ಸಿದ್ದಾರೆ ನೋಡಿ..! ಸೋಷಿಯಲ್ ಮೀಡಿಯಾದಲ್ಲಿ ಈ ಚಿತ್ರ ನೋಡಿದ ಕೆಲವರು ಕಕ್ಕಾಬಿಕ್ಕಿಯಾದ್ರೆ, ಇನ್ನೂ ಕೆಲವರು ಇದನ್ನು ಕಾಮಿಡಿಯಾಗಿ ತಗೊಂಡಿದಾರೆ..! ಕೆಲವರಂತೂ ಇಂತಹ ರೂಲ್ಸ್ ಗೆ ಧಿಕ್ಕಾರ ಹಾಕಿದ್ದಾರೆ. ಆದ್ರೆ ಚೀನಾದ ಅನ್ ಹಿಯಿ ಪ್ರಾಂತ್ಯದಲ್ಲಿರೋ ಶಾಲೆ ಮಾತ್ರ ಈ ನಿಯಮವನ್ನು ಸಮರ್ಥನೆ ಮಾಡ್ಕೊಂಡಿದ್ದಾರೆ..! ಈ ರೀತಿಯ ಪರಿಕ್ಷಾ ವಿಧಾನ ಅಳವಡಿಸಿಕೊಂಡ್ರೆ ವಿದ್ಯಾರ್ಥಿಗಳು ಏಕಾಗ್ರತೆಯಿಂದ ಪರೀಕ್ಷೆ ಬರೀತಾರಂತೆ..! ಅಷ್ಟೆ ಅಲ್ಲ ವಿದ್ಯಾರ್ಥಿಗಳು ಅಕ್ಕ ಪಕ್ಕ ನೋಡ್ಕೊಂಡು ಪರೀಕ್ಷೆ ಬರೆಯೋದು ತಪ್ಪುತ್ತೆ ಅಂತಾರೆ ಶಾಲೆಯ ಆಡಳಿತ ಮಂಡಳಿ. ಅದೇನೆ ಇರ್ಲಿ ಬಿಡಿ ಚೀನಾ ಶಾಲೆಯ ಈ ರೀತಿಯ ನಿಯಮವನ್ನು ಕಾಪಿ ಮಾಡಿ ನಮ್ಮ ಶಾಲೆಗಳು ಅಳವಡಿಸದೆ ಇದ್ರೆ ಸಾಕು ಅಲ್ವಾ..!?

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!

ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?

ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!

ಅಂತೂ ಮುಗೀತು ಜಿಯೋ ವೆಲ್‍ಕಮ್ ಆಫರ್..! ಹಾಗಾದ್ರೆ ಮುಂದಿನ ಪ್ಲಾನ್ ಏನು..?

ಇನ್ಮುಂದೆ ವಾಹನ ಅಡ್ಡ ಹಾಕಿ ಡಿಎಲ್ ಪರಿಶೀಲನೆ ಮಾಡುವಂತಿಲ್ಲ..!

ಭಾರತೀಯರೇ..! ಮತ್ತೊಮ್ಮೆ ಕೆಲಸ ಕಳೆದುಕೊಳ್ಳಲಿದ್ದೀರಿ ಎಚ್ಚರ..!!

- Advertisement -spot_img

More articles

- Advertisement -spot_img

Latest article