No menu items!
19.4 C
Munich
Friday, May 1, 2026

ಕೋಹ್ಲಿಗೆ ಬಿತ್ತು 24 ಲಕ್ಷ ರೂ ದಂಡ..! ದಂಡ ಕಟ್ಟೋಕೆ ಕಾರಣ ಏನ್ ಗೊತ್ತಾ..?

Must read

ಮೊನ್ನೆಯಷ್ಟೆ ಆರ್.ಸಿ.ಬಿ ಹಾಗೆ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್ ನಡೀತು.. ಬೆಂಗಳೂರು ಇನ್ನೇನು ಗೆದ್ದೆ ಬಿಡ್ತು ಅನ್ನೋ ಅಷ್ಟರಲ್ಲಿ ಮತ್ತದೆ ಸೋಲು ಆರ್.ಸಿ.ಬಿಯನ್ನ ಆವರಿಸಿಬಿಡ್ತು.. ಈ ಸೋಲಿನಿಂದ ಕಂಗಾಲಾಗಿದ್ದ ವಿರಾಟ್ ಗೆ ಮತ್ತೊಂದು ಶಾಕ್ ಸಿಕ್ಕಿದೆ.. ಅದು ನಿಧಾನಗತಿಯ ಬೌಲಿಂಗಾಗಿ 24 ಲಕ್ಷ ದಂಡವನ್ನ ವಿಧಿಸಲಾಗಿದೆ..

virat-kohli-inida-t20-750-600x400

ಇನ್ನೂ ಕೆಕೆಆರ್ ನಾಯಕರಾದ ಗೌತಮ್ ಗಂಭೀರ್ ಗೂ ಮ್ಯಾಚ್ ನ ಸಂಭಾವನೆಯಲ್ಲಿ 15% ದಂಡವನ್ನ ವಿಧಿಸಿದೆ.. ಗೌತಮ್ ಗಂಭೀರ್ ವೀವೊ ಇಂಡಿಯನ್ ಪ್ರೀಮಿಯರ್ ಲೀಗ್ನ ನಿಯಮವನ್ನ ಮೀರಿ ನಡೆದಿರೋದೆ ಇದಕ್ಕೆ ಕಾರಣ.. ಹಾಗಾದ್ರೆ ಗೌತಿ ಅಂತಹದ್ದೇನು ಮಾಡಿದ್ರು ಅಂದ್ರ…? ಮ್ಯಾಚ್ ಕೊನೆ ಹಂತದಲ್ಲಿದ್ದಾಗ ಗೆಲುವು ಕೆಕೆಆರ್ ಪರವಾಲಿದ್ದ ಸಂದರ್ಭದಲ್ಲಿ ಗೌತಮ್ ತಾವು ಕುಳಿತಿದ್ದ ಚೇರ್ ನ ಕಾಲಿನಿಂದ ಒದಿತಾರೆ.. ಇದೇ ಈಗ ದಂಡಕ್ಕೆ ಕಾರಣವಾಗಿರೋದು..

maxresdefault-600x338

ಐಪಿಎಲ್ ನಿಯಮಗಳ ಪ್ರಕಾರ ಆರ್ಟಿಕಲ್ 2.1.8ರಲ್ಲಿ ಹೇಳಿರುವಂತೆ ಯಾವುದೇ ಆಟಗಾರನಾದ್ರು ಕ್ರಿಕೆಟ್ ಸಂಬಂಧ ಪಟ್ಟ ಉಪಕರಣಗಳನ್ನ ಉಡುಪುಗಳನ್ನ ಹಾನಿ ಮಾಡುವಂತಿಲ್ಲ.. ಹೀಗೇನಾದ್ರು ಮಾಡಿದ್ದೆ ಆದಲ್ಲಿ ಆ ಆಟಗಾರನಿಗೆ ದಂಡವನ್ನ ವಿಧಿಸಲಾಗಿತ್ತೆ.. ಹೀಗಾಗೆ ಮ್ಯಾಚ್ ರೆಫ್ರಿ ಕೆಕೆಆರ್ ನ ನಾಯಕನಿಗೆ ಮ್ಯಾಚ್ ಸಂಭಾವನೆಯಲ್ಲಿ 15% ದಂಡವನ್ನ ವಿಧಿಸಿದೆ..

POPULAR  STORIES :

ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!

KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)

ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?

ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?

ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!

ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..

ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article