No menu items!
19.4 C
Munich
Friday, May 1, 2026

ಫ್ಲೈ ಬೋರ್ಡ್ ಮೇಲೆ ಹೊಸ ದಾಖಲೆ ಬರೆದ ಫ್ರಾನ್ಸ್ ಯುವಕ

Must read

ರೆಕಾರ್ಡ್ ಗಳು ಇರೋದೆ ಬ್ರೇಕ್ ಮಾಡೋಕೆ ಅನ್ನೋ ಮಾತು ಅಕ್ಷಶಃ ನಿಜ.. ಯಾಕಂದ್ರೆ ಇಲ್ಲಿರೋ ವ್ಯಕ್ತಿಯೊಬ್ಬ ಇಂತಹದ್ದೆ ಸಾಧನೆಯನ್ನ ಮಾಡಿದ್ದ ಮತ್ತೊಬ್ಬ ವ್ಯಕ್ತಿಯನ್ನ ಹಿಂದಿಟ್ಟು ಮುಂದೆ ಬಂದಿದ್ದಾನೆ.. ಈ ವ್ಯಕ್ತಿಯ ಹೆಸರು ಫ್ರ್ಯಾಂಕ್ಲಿ ಜಪತ ಅಂತ… ಹೊವೆರ್ ಬೋರ್ಡ್ ನಲ್ಲಿ ನೀರಿನ ಮೇಲೆ 2,252 ಮೀಟರ್ ದೂರವನ್ನ ಅಂದ್ರೆ 1.4 ಮೈಲಿಗಳನ್ನ ಹಾರುವ ಮೂಲಕ ತಲುಪಿದ್ದಾನೆ.. ಈ ಮೂಲಕ ಹೊಸದೊಂದು ಗಿನ್ನಿಸ್ ದಾಖಲೆಯನ್ನ ಬರೆದಿದ್ದಾನೆ.. ಈ ಹಿಂದೆ ಇದೇ ರೀತಿ ಫ್ಲೈಯಿಂಗ್ ಬೋರ್ಡ್ ಮೇಲೆ ಹಾರುವ ಮೂಲಕ ಅಲೆಕ್ಸಾಂಡರ್ ಡುರು ಎಂಬ ವ್ಯಕ್ತಿ 2014ರ ಆಗಸ್ಟ್ ನಲ್ಲಿ 275.9 ಮೀಟರ್(905 ಅಡಿಗಳಷ್ಟು) ದೂರವನ್ನ ತಲುಪಿದ್ರು..

ಅಬ್ಬಾ ಆ ವೀಡಿಯೋ ನೋಡಿ ಮೈ ಜುಮ್ ಅನ್ನುತ್ತೆ..

Video :

POPULAR  STORIES :

ಎಂದೂ ಕಾಣದ ಕೈ ಅವಳ ಹೆಗಲ ಮೇಲಿತ್ತು..!

KA09-B-3353 ಶೋಭ! (ಕರ್ನಾಟಕದ ಮೊದಲ ಮಹಿಳಾ ಆಟೋ ಚಾಲಕಿ)

ಪೊಲೀಸರ ಮೇಲೇಕೆ ಗೂಬೆ ಕೂರಿಸ್ತೀರಾ..? ರಾತ್ರಿ ಒಂಟಿಯಾಗಿ ಅಡ್ಡಾಡೋದನ್ನು ನಿಲ್ಲಿಸಿ..!?

ಅವಳಿಗೆ ಸೆಕ್ಸ್ ಬೇಜಾರಾಗಿದೆಯಂತೆ..! ವಿಚಾರ ಏನು..? ನೀವೇ ಓದಿ..!?

ರಾಜಧಾನಿಯಲ್ಲಿ ನಕಲಿ ಭಿಕ್ಷುಕರು..! ( ಭಾಗ- 1 ) ದಿ ನ್ಯೂ ಇಂಡಿಯನ್ ಟೈಮ್ಸ್ ಇನ್ವೆಸ್ಟಿಗೇಶನ್ ರಿಪೋರ್ಟ್..!

ಒಂದು ಚೂರು ಬಿಡದೆ ರೈಲ್ವೆಸ್ಟೇಷನ್ನನ್ನೇ ಕದ್ದೊಯ್ದ ಕಳ್ಳರು..

ಹಗಲು ರಾತ್ರಿ ಟೆಸ್ಟ್ ಪಂದ್ಯದಲ್ಲಿ ಕೆಂಪು ಹಾಗು ಬಿಳಿ ಬಣ್ಣದ ಬದಲಾಗಿ ಗುಲಾಬಿ ಬಣ್ಣದ ಬಾಲ್ ಉಪಯೊಗಿಸುವುದರ ಉದ್ದೇಶವೇನು?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article