ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

0
240

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ನಮ್ಮ ಮೇಲೆ ಯಾವ ಬೇರೆ ಭಾಷೆಯ ಹೇರಿಕೆಯ ಅವಶ್ಯಕತೆ ಇಲ್ಲ..! ನಮ್ಮ ನಾಡಲ್ಲಿ ನಮ್ಮ ಕನ್ನಡವೇ ಸರ್ವಶ್ರೇಷ್ಠ..! ಎಲ್ಲಿಂದಲೋ ಇಲ್ಲಿಗೆ ಬಂದು ಇಲ್ಲಿ ನಮ್ಮ ಬೆಂಗಳೂರು, ನಾಡು, ನುಡಿ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ್ರೆ ಕನ್ನಡಿಗರ ತಾಕತ್ತು ತೋರಿಸಬೇಕಾಗುತ್ತೆ ಹುಷಾರ್..! ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com