No menu items!
11.2 C
Munich
Thursday, May 21, 2026

ಆ ಒಂದು ವಾಟ್ಸಪ್ ಮೆಸೇಜ್ ಷೇರು‌ ಕುಸಿತಕ್ಕೆ ಕಾರಣವಾಯ್ತು!

Must read

ವಾಟ್ಸಪ್ ಮೆಸೇಜ್ ಷೇರು ಕುಸಿತಕ್ಕೆ ಕಾರಣವಾಗಿದೆ. ವಾಟ್ಸಪ್ ನಲ್ಲಿ ಗುರುವಾರ ಹರಿದಾಡಿದ ಹಳೆಯ ಸಂದೇಶ ಅಹಮದಾಬಾದ್ ಮೂಲದ ಇ-ಕಾಮರ್ಸ್ ಕಂಪನಿ ಇನ್ಫಿ ಬೀಮ್ ಅವಿನ್ಯೂಸ್ ಲಿಮಿಟೆಡ್ ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಶೇ.71ರಷ್ಟು ನಷ್ಟ ಅನುಭವಿಸಿದೆ.

197.55 ರೂ ಇದ್ದ ಷೇರು ಮೌಲ್ಯ ಒಂದೇ ದಿನ 138.75 ರೂ ಕಳೆದುಕೊಂಡು 59 ರೂ ಆಸುಪಾಸಿಗೆ ಬಂದು ನಿಂತಿದೆ.‌
ಈಕ್ವಿಟಿಸ್ ಸೆಕ್ಯೂರಿಟಿಸ್ ಪ್ರೈವೆಟ್ ಲಿಮಿಟೆಡ್ ಕಂಪನಿ ಈ ಹಿಂದೆ ವಿಶ್ಲೇಷಿಸಿ ಸಿದ್ಧಪಡಿಸಿದ್ದ ಸಂದೇಶ ಹರಿದಾಡಿ ಇಂತಹದ್ದೊಂದು ಆಘಾತ ಇನ್ಫಿಬೀಮ್ ಕಂಪನಿಗೆ ತಟ್ಟಿದೆ. ಮಾರ್ಚ್ ಅಂತ್ಯದ ವೇಳೆಗೆ ಕಂಪನಿ ತನ್ನ ಸಹವರ್ತಿ ಕಂಪನಿಗಳಿಗೆ 135 ಕೋಟಿ ರೂ ಬಡ್ಡಿ ರಹಿತ ಸುಲಭ ಸಾಲ ನೀಡಿದೆ ಎಂದು ಹರಿದಾಡಿದ್ದ ಸಂದೇಶ ಈ ನಷ್ಟಕ್ಕೆ ಕಾರಣ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article