ವಾಟ್ಸಪ್ ಸ್ಟೇಟಸ್ ಸೇವ್ ಮಾಡಿಕೊಳ್ಳೀದು ಹೇಗೆ ಗೊತ್ತಾ?

0
323

ವಾಟ್ಸಪ್ ಸ್ಟೇಟಸ್ ಬಗ್ಗೆ ನಿಮ್ಗೆ ಗೊತ್ತೇ ಇದೆ.‌ ಆದರೆ, ಇವುಗಳನ್ನು ಸೇವ್ ಮಾಡೋದು ಹೇಗೆ ಅಂತ ಏನಾದ್ರು ಗೊತ್ತಾ?
ಈ ವಾಟ್ಸಪ್ ಸ್ಟೇಟಸ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹದು.‌ ಅದಕ್ಕಾಗಿ ಪ್ರತ್ಯೇಕ ಆ್ಯಪ್ ಡೌನ್ ಮಾಡಿಕೊಳ್ಳಬೇಕ ಎಂಬ ಪ್ರಶ್ನೆ ನಿಮ್ಮದು? ಆದರೆ, ಖಂಡಿತಾ ಇದಕ್ಕೆ ಪ್ರತ್ಯೇಕ ಆ್ಯಪ್ ಡೌನ್ ಲೋಡ್‌ ಮಾಡಿಕೊಳ್ಳುವ ಅವಶ್ಯಕತೆ ಇಲ್ಲದ.

ನಿಮ್ಮ ಕಾಂಟೆಕ್ಟ್ ಲೀಸ್ಟ್ ನಲ್ಲಿರುವ ಸ್ನೇಹಿತರ ಸ್ಟೇಟಸ್ ಗಳನ್ನು ಬೇರೆ ಬೇರೆ ವಿಧಾನಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ವಿಧಾನ 1:
ಈ ವಿಧಾನದಲ್ಲಿ ಈ ಹಂತಗಳನ್ನು ಪಾಲಿಸಿ

ಹಂತ 1 : ಮೈ ಫೈಲ್ಸ್ ಗೆ ಹೋಗಿ> ಡಿವೈಸ್ ಸ್ಟೋರೆಜ್> ವಾಟ್ಸ್ಆಪ್> ಮೀಡಿಯಾ> ಸ್ಟೇಟಸ್ ತೆರೆಯಿರಿ.

ಹಂತ 2 : ನೀವು ಫೋಲ್ಡರ್ ಆನ್ ಹೈಡ್ ಮಾಡಬೇಕು. ಇದಕ್ಕಾಗಿ ಮೋರ್> ಶೋ ಹೈಡನ್ ಫೈಲ್ಸ್ ತೆರೆಯಿರಿ. ನಂತರ ನೀವು ನಿಮ್ಮ ಸ್ಟೇಟಸ್ ಇಮೇಜ್ ಗಳನ್ನು ಗ್ಯಾಲರಿಗೆ ಸೇವ್ ಮಾಡಿಕೊಳ್ಳಬಹುದು.

 

 

 

ಎರಡನೇ ವಿಧಾನ

ಹಂತ 1 : ಎರಡನೇ ವಿಧಾನದಲ್ಲಿ ವಾಟ್ಸ್‌ಆಪ್ ಸ್ಟೇಟಸ್ ಸೇವ್ ಮಾಡಿಕೊಳ್ಳಲು ನೀವು ಆಪ್ ವೊಂದನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕಾಗಿದೆ. ಪ್ಲೇ ಸ್ಟೋರಿನಿಂದ ಸ್ಟೋರ್ ಸೇವರ್ ಫಾರ್ ವಾಟ್ಸ್ಆಪ್ ಆಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.

ಹಂತ 2 : ಆ್ಯಪ್ ತೆಗೆದು ರಿಸೆಂಟ್ ಸ್ಟೋರಿಸ್ ಅನ್ನು ಓಪನ್ ಮಾಡಿ. ನಂತರ ಡೌನ್ ಲೋಡ್ ಮಾಡಿಕೊಳ್ಳಬೇಕಾದ ವಿಡಿಯೋ/ಫೋಟೋ ಸೆಲೆಕ್ಟ್ ಮಾಡಿಕೊಳ್ಳಿ. ಬಲಭಾಗದ ಮೂಲೆಯಲ್ಲಿರುವ ಡೌನ್ ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

3ನೇ ವಿಧಾನ :
3ನೇ ವಿಧಾನ ಇನ್ನೂ ಸುಲಭ..ಸ್ಟೇಟಸ್ ಓಪನ್ ಮಾಡಿ ಸ್ಕ್ರೀನ್ ಶಾಟ್ ತೆಗೆಯುವುದು.

LEAVE A REPLY

Please enter your comment!
Please enter your name here