ಏರ್‍ಪೋರ್ಟ್‍ನಲ್ಲಿ ನಿಯಮ ಪಾಲಿಸದ ಮಹಿಳೆಗೆ ಕೊಟ್ಟ ಶಿಕ್ಷೆ ಏನು ಗೊತ್ತಾ..?

Must read

ಮಿಚಿಗನ್‍ನ ಡೆಟ್ರಾಯಿಟ್ ಮೆಟ್ರೋ ಪಾಲಿಟನ್ ವಿಮಾನ ನಿಲ್ದಾಣದಲ್ಲಿ ಬೋರ್ಡಿಂಗ್ ವಿಧಾನಗಳನ್ನು ಪಾಲಿಸದಿದ್ದಕ್ಕೆ ಅಲ್ಲಿನ ಅಧಿಕಾರಿಗಳು ಮಹಿಳೆಯನ್ನು ಧರಧರನೆ ಎಳೆದುಕೊಂಡು ಹೋದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ಲಾಗಿದೆ. ಡೆಲ್ಟಾ ಏರ್ಲೈನ್ಸ್ ನಲ್ಲಿ ಪ್ರಯಾಣ ಬೆಳೆಸಿದ್ದ ಮಹಿಳೆಯೋರ್ವಳು ಏರ್‍ಪೋರ್ಟ್ ನೀತಿ ನಿಯಮ ಪಾಲಿಸಿರಲಿಲ್ಲ. ಈ ವೇಳೆ ಅಧಿಕಾರಿಗಳು ಎಷ್ಟೇ ಬೇಡಿಕೊಂಡರೂ ತನ್ನ ಹಠ ಬಿಡದ ಮಹಿಳೆಗೆ ವಿಮಾನದಲ್ಲೇ ಧರಧರನೆ ಎಳೆದೋಯ್ದಿದ್ದಾರೆ. ಇನ್ನೂ ಈ ಘಟನೆಯನ್ನು ಕಂಡ ಪ್ರಯಾಣಿಕರು ನೋಡಿ ನಗ್ತಾ ಇದ್ರೆ ಇನ್ನೂ ಕೆಲವರು ವೀಡಿಯೋ ಮಾಡೋದ್ರಲ್ಲಿ ಬ್ಯುಸಿಯಾಗಿ ಹೋಗಿದ್ರು. ಜಾಲತಾಣಗಳಲ್ಲಿ ವೈರಲ್ಲಾದ ಈ ವೀಡಿಯೋ ನಿಮಗೂ ತೋರುಸ್ತೀವಿ ನೋಡಿ..

Video :

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮೇಟಿ ರಾಸಲೀಲೆ ವೀಡಿಯೋ ಬಹಿರಂಗ..!

ಹೊಸ ನೋಟ್‍ಗಳಲ್ಲಿರೋದು ಚಿಪ್ ಅಲ್ಲ..! ಹಾಗಾದ್ರೆ ಮತ್ತೇನು..!?

ಮರಣಕ್ಕೂ ಮುನ್ನ ಪ್ರಧಾನಿ ಮೋದಿಗೆ ಜಯಲಲಿತಾ ನೀಡಿದ ಸಲಹೆ ಏನು ಗೊತ್ತಾ..?

ಪ್ರಥಮ್‍ಗೆ ಸಂಜನಾ ಹುಚ್ಚು ನೆತ್ತಿಗೇರಿದೆ | ಭುವನ್‍ಗೆ ಒಂಥರಾ ಟೆನ್ಷನ್ ಸ್ಟಾರ್ಟ್ ಆಗಿದೆ

ಅನಿಲ್-ಉದಯ್ ಕುಟುಂಬಕ್ಕೆ ನೆರವು ನೀಡಲು ಮುಂದಾದ ಯಶ್

ಯಶ್ ರಾಧಿಕಾ ಲವ್ ಶುರುವಾಗಿದ್ದು ಹೇಗೆ ಅಂತ ಸತೀಶ್ ಹೇಳ್ತಾರೆ ಕೇಳಿ..!

- Advertisement -spot_img

More articles

- Advertisement -spot_img

Latest article