No menu items!
13.1 C
Munich
Monday, June 15, 2026

ಅನುಷ್ಕಾ ಶೆಟ್ಟಿ ಎಲ್ಲಿದ್ದಾರೆ ? ಏನ್ಮಾಡ್ತಿದ್ದಾರೆ ?

Must read

ಸೌತ್ ಇಂಡಿಯಾದ ಸ್ಟಾರ್ ನಟಿ  ಅನುಷ್ಕಾ ಶೆಟ್ಟಿ ಎಲ್ಲಿದ್ದಾರೆ  ಎಂಬ ಪ್ರಶ್ನೆ ಟಾಲಿವುಡ್ ನಲ್ಲಿ ಹರಿದಾಡ್ತಿತ್ತು  ಆದರೆ ನಟಿ ಅನುಷ್ಕಾ ಯುಎಸ್‌ಎ ಸಿಡಿಯಲ್ಲಿ ಬ್ಯುಸಿ ಇದ್ರು. ಕಳೆದ ಎರಡು ತಿಂಗಳುಗಳಿಂದ ತನ್ನ ಮುಂಬರುವ ಚಿತ್ರ ‘ನಿಶಬ್ದಂ’ ಚಿತ್ರದ ಚಿತ್ರೀಕರಣದಲ್ಲಿದ್ದರು   ಶೂಟಿಂಗ್ ಮುಗಿಸಿ ಇಂದು ಬೆಳಿಗ್ಗೆ , ಅವರು ಹೈದರಾಬಾದ್ ಗೆ ಅನುಷ್ಕಾ ಬಂದಿದ್ರು.

ಅನುಷ್ಕಾ ಶೆಟ್ಟಿ ಯಾವುದೇ ಮೇಕಪ್ ಇಲ್ಲದೆ ಬ್ಲೂ ಜೀನ್ಸ್ ಹಾಗೂ ಬಿಳಿ ಶರ್ಟ್ ಧರಿಸಿದ್ದು ಅನುಷ್ಕಾ ಈ ಹಿಂದೆ ಸಣ್ಣ ಗಾಗಿದ್ದಾರೆ ಎನ್ನುವ ಫೋಟೋಗಳು ಹರಿದಾಡಿತ್ತು. ಆದರೆ ಇಂದು ಬೆಳಿಗ್ಗೆ ಅವರನ್ನು  ಹೈದರಾಬಾದಿನ ವಿಮಾನ ನಿಲ್ದಾಣದಲ್ಲಿ ಅನುಷ್ಕಾರನ್ನು  ನೋಡಿದವರು ಅನುಷ್ಕಾ ಹಾಗೇ ಇದ್ದಾರೆ ಸಣ್ಣಗಾಗಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article