No menu items!
4.8 C
Munich
Saturday, May 2, 2026

ಐಟಿ ದಾಳಿಯ ಹಿಂದೇ ರಜನಿ ಕೈವಾಡ ಇದ್ಯಾ ?

Must read

ಹೌದು ಸುಮಲತಾ ಅವರು ರಜನಿ ಅವರ ಬಳಿ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ , ಸುಮಲತಾ ಅವರ ಗೆಲುವಿಗಾಗಿ ರಜನಿ  ಈ ದಾಳಿ ಮಾಡಿಸಿದ್ದರ ಎನ್ನುವ ಪ್ರಶ್ನೆಗಳು ಎಲ್ಲರಲ್ಲೂ  ಕಾಡ್ತಾ ಇದೆ , ಮೋದಿ ಹಾಗೂ ರಜನಿ ಕಾದವರು ಭೇಟಿಯಾದ  48 ಗಂಟೆಗಳ ಬಳಿಕ ಈ ರೈಡ್ ಆಗಿರುವುದರಿಂದ ,

ಸುಮಲತಾ ಅವರು ರಜನಿಕಾಂತ್ ಅವರ ಬಳಿ  ಚರ್ಚಿಸಿ ಈ ಬೇಡಿಕೆ ಇಟ್ಟಿದ್ರಾ ಎನ್ನುವ ಪ್ರಶ್ನೆ ಕೂಡ ಎಲ್ಲರಲ್ಲಿ ಕಾಡ್ತಾ ಇದೆ .ಸುಮಲತಾ ಗೆಲುವಿಗೆ ರಜನಿ ಮಾಡಿದ್ರ ಈ ಪ್ಲಾನ್ ?

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article