No menu items!
11.1 C
Munich
Wednesday, April 29, 2026

ಚಾರ್ಲಿ ಚಾಪ್ಲಿನ್ ಸಿನಿಮಾಗೆ ನವೀನ್ ಸಜ್ಜು ಹೀರೋ ? ಇಲ್ಲಿದೆ ಅದರ ಸಂಪೂರ್ಣ ಮಾಹಿತಿ .

Must read

ಬಿಗ್ ಬಾಸ್ ಕನ್ನಡ ಸಂಗೀತ ನಿರ್ದೇಶಕ ಹಾಗೂ ಅತ್ಯುತ್ತಮ ಗಾಯಕ ನವೀನ್ ಸಜ್ಜು ಈಗ ಸಿನಿಮಾ ನಾಯಕರಾಗಿದ್ದು ಹಾಸಿಗೆ ಚಾರ್ಲಿ ಚಾಂಪ್ಲಿನ್ ಎಂದು ಹೆಸರಿಡಲಾಗಿದೆ  chemistry of  ಕರಿಯಪ್ಪ ಸಿನಿಮಾದ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ .

ಇದು ಪಕ್ಕಾ ಕಾಮಿಡಿ ಸಬ್ಜೆಕ್ಟ್ ಆಗಿದ್ದು ಪ್ರೇಕ್ಷಕರು ನವೀನ್ ಸಜ್ಜು ಅವರ ನಟನೆಯನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ .ಈಗಾಗಲೇ ಸ್ಕ್ರಿಪ್ಟ್ ಕೆಲಸ ಆರಂಭವಾಗಿದ್ದು ನವೀನ್ ಸಜ್ಜು ಅವರು ನಾಯಕರಾಗಿದ್ದಾರೆ ಉಳಿದ ವಿವರಗಳು ಮುಂದಿನ ದಿನದಲ್ಲಿ ಹೇಳುತ್ತೇವೆ chemistry of  ಕರಿಯಪ್ಪ  ಚಿತ್ರದ ಹಾಗೆ  ಈ ಸಿನಿಮಾ ಕೂಡ ಎಲ್ಲರಿಗೂ ಇಷ್ಟವಾಗಲಿದೆ ಎಂದು ನಿರ್ದೇಶಕ ಕುಮಾರ್ ಹೇಳಿದರು .

ನವೀನ್ ಸಜ್ಜು ಅವರು ಈ ಹಿಂದೆ ತರಾಟೆ ಎಂಬ ಸಿನಿಮಾಗೆ ನಾಯಕರಾಗಿದ್ದು ಆಸೀಮ ಕಾರಣಾಂತರಗಳಿಂದ ನಿಂತುಹೋಗಿತ್ತು , ಸದ್ಯಕ್ಕೆ ದುನಿಯಾ ವಿಜಯ್ ಅಭಿನಯದ ಸಲಗ ಚಿತ್ರಕ್ಕೆ  ಟ್ಯೂನ್ ಹಾಕುತ್ತಿರುವ ನವೀನ್ ಸಜ್ಜು ಅವರು ಇನ್ನೇನು ಕೆಲವೇ ದಿನಗಳಲ್ಲಿ ಚಾರ್ಲಿ ಚಾಂಪ್ಲಿನ್ ಚಿತ್ರದ ಶೂಟಿಂಗ್ ನಲ್ಲಿ ನವೀನ್ ಸಜ್ಜು ತೊಡಗಿಕೊಳ್ಳಲಿದ್ದಾರೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article