No menu items!
13.9 C
Munich
Friday, August 21, 2026

ಡಾ.ಜಿ.ಪರಮೇಶ್ವರ್ ಗೆ ಸಿಎಂ ಆಗುವ ಅವಕಾಶವಿದೆ: ಕೆ ಎನ್ ರಾಜಣ್ಣ

Must read

ತುಮಕೂರು: ತುಮಕೂರಿನಲ್ಲಿ ಸಚಿವ ಕೆ ಎನ್ ರಾಜಣ್ಣ, ಡಾ. ಜಿ ಪರಮೇಶ್ವರ್ ಗೆ ಮುಖ್ಯಮಂತ್ರಿ ಆಗುವ ಅವಕಾಶವಿದೆ. ಈಗ ಡಾ. ಜಿ ಪರಮೇಶ್ವರ್ ಗೃಹ ಮಂತ್ರಿ ಆಗಿದ್ದಾರೆ.ಮುಂದೆ ಏನು ಬೇಕಾದರೂ ಆಗಬಹುದು ನಮ್ಮ ಜಿಲ್ಲೆಯಿಂದ ಒಬ್ಬರು ಸಿಎಂ ಆದರೆ, ಸಂತೋಷಪಡುತ್ತೇವೆ ಎಂದುಹೇಳಿದ್ದಾರೆ. ಸಿದ್ದರಾಮಯ್ಯ ಇರುವವರೆಗೂ ನಾವೆಲ್ಲ ಸಿದ್ದರಾಮಯ್ಯ ಅವರ ಪರ. ನಾನು ಪರಮೇಶ್ವರ್ ಇಬ್ಬರು ಸಿದ್ದರಾಮಯ್ಯ ಪರವಿರುತ್ತೇವೆ ಎಂದರು.
ಸಿದ್ದರಾಮಯ್ಯ ಹೊರತುಪಡಿಸಿದರೆ ಜಿ ಪರಮೇಶ್ವರ್ ಸಿಎಂ ಆಗಲಿ ಏನು ಮಾತನಾಡಬಾರದು ಎಂದು ಎಐಸಿಸಿ ಅವರು ಹೇಳಿದ್ದಾರೆ ಈಗ ಮಾತನಾಡಿದ್ದು ಆಯ್ತು ಮುಂದೆ ಮಾತನಾಡಲ್ಲ ಅಂತ ಹೇಳಿದ್ದೇವೆ ಎಂದು ತುಮಕೂರಿನ ನೂತನ ಪೊಲೀಸ್ ಸಮುಚ್ಚಯ ಉದ್ಘಾಟನೆ ಸಮಾರಂಭದಲ್ಲಿ ಸಹಕಾರ ಹಸಿವ ಕೆ ಎನ್ ರಾಜಣ್ಣ ಹೇಳಿದರು.

- Advertisement -spot_img

More articles

- Advertisement -spot_img

Latest article