No menu items!
9.3 C
Munich
Sunday, May 3, 2026

ನಟಿ ಹರ್ಷಿಕಾ ಪೂಣಚ್ಚರಿಗೆ ಕಿರುಕುಳ.!?! ಆರೋಪಿಗಳ ಬಂಧನ!!

Must read

ಸ್ಯಾಂಡಲ್ ವುಡ್ ಚಿಟ್ಟೆ ಎಂದು ಜನಪ್ರಿಯವಾಗಿರುವ ನಟಿ ಹರ್ಷಿಕಾ ಪೂಣಚ್ಚರಿಗೆ ಇಂದು ಮಡಿಕೇರಿಯಲ್ಲಿ ಕಿರುಕುಳವಾಗಿದೆ. ಅವರು ತಮ್ಮ ಸಂಬಂದಿಯವರ ನಿಶ್ಚಿತಾರ್ಥದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಬನ್ಸಿ ಪೊನ್ನಪ್ಪ, ಬಿಪಿನ್ ದೇವಯ್ಯ ಎಂಬುವರಿಂದ ಕಿರುಕುಳ ನಡೆದಿದೆ ಎನ್ನಲಾಗಿದೆ.

ಹೌದು, ನೀರುಕೊಲ್ಲಿ ಗ್ರಾಮದಲ್ಲಿರುವ ರೆಸಾರ್ಟ್ ನಲ್ಲಿ ನಿನ್ನೆ ರಾತ್ರಿ ನಿಶ್ಚಿತಾರ್ಥ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಹರ್ಷಿಕಾ ಭಾಗಿಯಾಗಿದ್ದರು. ಇಂದು ಅವರು ಆ ಇಬ್ಬರು ಆರೋಪಿಗಳ ವಿರುದ್ಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇನ್ನು ಈ ಕೃತ್ಯ ಎಸಗಿದವರ ಮೇಲೆ ನಟ ಭುವನ್ ಪೊನ್ನಪ್ಪ ಐಪಿಸಿ 232, 242,354, 506 ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬನ್ಸಿ ಪೊನ್ನಪ್ಪ ಬಂಧಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article