No menu items!
18.1 C
Munich
Tuesday, May 5, 2026

“ನನ್ನ ಮಗನ ಮದುವೆಯನ್ನು ಪ್ಯಾಲೇಸ್ನಲ್ಲಿ ಮಾಡುತ್ತೇನೆ”

Must read

ಲಕ್ಷ್ಮೀ ಹೆಬ್ಬಾಳ್ಕರ್ ಮನೆಯಲ್ಲಿ ಸಂಭ್ರಮ ಶುರುವಾಗುತ್ತಿದೆ ಎಂದು ಹೇಳಲಾಗುತ್ತಿದೆ ಏಕೆಂದರೆ ಅವರ ಮಗನ ಮದುವೆ ಮಾಡಬೇಕಿದ್ದು ಅವರು ಹುಡುಗಿಯನ್ನು ಹುಡುಕಾಟ ನಡೆಸುತ್ತಿದ್ದಾರೆ  ಹಾಗೂ ಅವರ ಆಸೆಯಂತೆ    ತಮ್ಮ ಮಗನ ಮದುವೆಯನ್ನು ಬೆಂಗಳೂರು ಪ್ಯಾಲೇಸ್‌ ನಲ್ಲಿ ಮಾಡಬೇಕೆಂಬ ಕನಸು ಹೊತ್ತಿರುವ ಅವರು, ಮಗನಿಗೆ ಹುಡುಗಿ ಹುಡುಕಾಟ ಪ್ರಾರಂಭ ಮಾಡಿದ್ದಾರೆಂದೆನಿಸುತ್ತದೆ. ಎಂದು ಮಾತು ಕೇಳಿ ಬರುತ್ತಿದೆ .

ಯಾಕೆಂದರೆ ವೇದಿಕೆ ಮೇಲೆಯೇ ತಮ್ಮ ಮಗನಿಗೆ ಪಂಚಮಸಾಲಿ ಕನ್ಯಾ ಇದ್ದರೆ ಹುಡುಕಿ ಹೇಳಿ ಎಂದಿದ್ದಾರಂತೆ. ಇನ್ನು ಸಮಾಜಕ್ಕಾಗಿ ನಾನು ನನ್ನ ಮಗನನ್ನು ತ್ಯಾಗ ಮಾಡಲ್ಲ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ.ಇನ್ನು ತಮ್ಮ ಮದುವೆಯನ್ನೇ ಯಾವ ಸಂದರ್ಭದಲ್ಲಿ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article