ನನ್ ಕೋವಿಡ್ ಟ್ರೀಟ್ಮೆಂಟ್ ಕೂಡ ನೆಡೆಯುತ್ತೆ

0
38

ವಿಕಾಸಸೌಧದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಸುದ್ದಿ ಗೋಷ್ಠಿ
ರಾಮನಗರ ಜಿಲ್ಲೆಯ ವಿಚಾರವಾಗಿ ಸಭೆ ಮಾಡಲಾಗಿತ್ತು, ಒಂದು ವರ್ಚುವಲ್ ಸಭೆ ಮಾಡಲಾಗಿದೆ ರಾಮನಗರದಲ್ಲಿ ಕೋವಿಡ್ ನಿವಾರಣೆ ಮಾಡುವುದಕ್ಕೆ ಸಭೆ ಮಾಡಿದ್ವಿ, ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಕೋವಿಡ್ ನಿರ್ವಹಣೆ ಆಗ್ತಿದೆ.

 

 

ಕೋವಿಡ್ ೧೧೦೦ ಟೆಸ್ಟ್ ಆಗ್ತಿದೆ ಕೋವಿಡ್ ಪಾಸಿಟಿವ್ ಇರುವವರಿಗೆ ಹೋಮ್ ಐಸೋಲೇಷಮ್ ಅವಕಾಶ ಇಲ್ಲ ಎಲ್ಲರನ್ನು ಕೋವಿಡ್ ಕೇರ್ ಸೆಂಟರ್, ಆಸ್ಪತ್ರೆ ಯಲ್ಲಿ ದಾಖಲು ಮಾಡಲು ಅವಕಾಶ ಇದೆ ತಕ್ಷಣ ಯಾರಿಗೆ ಕೋವಿಡ್ ಲಕ್ಷಣಗಳು ಕಂಡರೆ ಅವರನ್ನು ಟೆಸ್ಟ್ ಮಾಡಿಸಿ ವರದಿ ಕೊಡಬೇಕು ತಕ್ಷಣ ಟ್ರೀಟ್ಮೆಂಟ್ ಮಾಡಬೇಕು.

 

ಇನ್ಫೆಕ್ಷನ್ ಬಂದ ತಕ್ಷಣ ಪರಿಣಾಮವಾಗಿ ಟ್ರೀಟ್ಮೇಂಟ್ ಮಾಡಬೇಕು ಯಾವುದೇ ಸಮಸ್ಯೆ ಇಲ್ಲದೆ ಉತ್ತಮ ವಾಗಿ ನಿರ್ವಹಣೆ ಮಾಡುವುದಕ್ಕೆ ಅವಕಾಶ ಆಗುತ್ತೆ ಎಲ್ಲಾ ಶಾಸಕರು, ಎಂಪಿ ಗಳ ಜೊತೆಗೆ , ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ಮಾಡಿದ್ದೇವೆ,ಎಲ್ಲಾ ಉತ್ತಮವಾಗಿ ನಡೆಯಲಿದೆ ಎಲ್ಲರ ಜೊತೆಗೆ ಸಂಪರ್ಕದಲ್ಲಿ ಇದ್ದೇನೆ ನಾನ್ ಕೋವಿಡ್ ಟ್ರೀಟ್ಮೆಂಟ್ ಕೂಡ ಮುಂದುವರೆಯುತ್ತಿದೆ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ
ನಮಗೆ ಬೇಕಾಗಿರುವ ಬೆಡ್ಸ್ ರಾಜರಾಜೇಶ್ವರಿ ಆಸ್ಪತ್ರೆ, ದಯಾನಂದ ಸಾಗರ್ ಆಸ್ಪತ್ರೆ ಯಲ್ಲಿ ಬೆಡ್ ಇವೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here