No menu items!
10.3 C
Munich
Saturday, September 12, 2026

ನಾನಿ ಮೀಟ್ಸ್ ಶಿವಣ್ಣ

Must read

 

ಹಾಯ್ ನಾನ್ನ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿರುವ ನ್ಯಾಚುರಲ್ ಸ್ಟಾರ್ ನಾನಿ ಇಂದು ಬೆಳಗ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ ಭೇಟಿ ಮಾಡಿದ್ದಾರೆ.

ಗೀತಾ ಶಿವರಾಜ್ ಕುಮಾರ್ ಮತ್ತು ಸಚಿವರಾದ ಮಧು ಬಂಗಾರಪ್ಪ ಸಹ ಜೊತೆ ಇದ್ದರು. ಈ ವೇಳೆ ಸಿನಿಮಾದ ಬಗ್ಗೆ ಕೆಲ ಚರ್ಚೆಗಳನ್ನ ಶಿವಣ್ಣ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article