No menu items!
15.1 C
Munich
Saturday, June 13, 2026

ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ

Must read

ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ

ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಿಮಗಾಗಿ ಉದ್ಯೋಗ ಕಾದಿದೆ‌.‌ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 12 ಅರ್ಜಿ ಸಲ್ಲಿಕೆಗೆ ಕೊನೇ ದಿನ.
ಹೇಗಿರುತ್ತೆ ನೇಮಕಾತಿ ಪ್ರಕ್ರಿಯೆ : ಪ್ರವೇಶ ಪರೀಕ್ಷೆ (ಸಿಇಟಿ) , ದೇಹಸಹಿಷ್ಣುತಾ ಪರೀಕ್ಷೆ (ಇಟಿ-ಪಿಎಸ್ ಟಿ ) , ವೈದ್ಯಕೀಯ ಪರೀಕ್ಷೆ (ಮೆಡಿಕಲ್ ಟೆಸ್ಟ್) ಇರುತ್ತದೆ
‌ದ್ವಿತೀಯ ಪಿಯುಸಿ ಉತ್ತೀರ್ಣರಾದರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.‌ 168 cm ಎತ್ತರವಿರಬೇಕು.

ವೇತನ ಶ್ರೇಣಿ: .23500-47650 ರೂ
ಅಂದರೆ ಸುಮಾರು ರೂ.34000.00 ವೇತನ

ಹುದ್ದೆಗಳು : ರಾಜ್ಯಾದ್ಯಂತ 4000‌
ಮಂಗಳೂರು ನಗರ-140 ಹುದ್ದೆಗಳು.
ದಕ ಜಿಲ್ಲೆ-68 ಹುದ್ದೆಗಳು.
ಉಡುಪಿ ಜಿಲ್ಲೆ-81 ಹುದ್ದೆಗಳು.

ವಯೋಮಿತಿ: ಕನಿಷ್ಟ 19ವರ್ಷ
ಗರಿಷ್ಟ -ಸಾಮಾನ್ಯ ವರ್ಗ 25ವರ್ಷ
SC /ST/ OBC -27ವರ್ಷ

ಸಮೀಪದ ಅಂಚೆ ಕಚೇರಿಯಲ್ಲಿ ಅರ್ಜಿ ಶುಲ್ಕ ಪಾವತಿಸಬಹುದು.
GM/OBC -400ರೂ ಅರ್ಜಿ ಶುಲ್ಕ
SC/ST /C1-200ರೂ ಅರ್ಜಿ ಶುಲ್ಕವಿರುತ್ತದೆ.

ಬೇಕಾಗುವ ದಾಖಲೆ
*SSLC ಮಾರ್ಕ್ ಕಾರ್ಡ್_
*ಪಿಯುಸಿ ಮಾರ್ಕ್ ಕಾರ್ಡ್_
*ಆಧಾರ್ ಕಾರ್ಡ್_
*ಜಾತಿ ಮತ್ತು ಆದಾಯ ಪ್ರಮಾಣ ಪತ್ರ_
*ಕನ್ನಡ ಮಾಧ್ಯಮ
*ಗ್ರಾಮೀಣ ವಿಧ್ಯಾಭ್ಯಾಸ ಪ್ರಮಾಣ ಪತ್ರ
ಪಾಸ್ಪೋರ್ಟ್ ಸೈಜ್ ಪೋಟೋ

https://recruitment.ksp.gov.in/online-recruitment-application

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article