No menu items!
12 C
Munich
Thursday, May 7, 2026

ಬಿಗ್ಬಾಸ್ ಮನೆ ಇಂದ ಪೃಥ್ವಿ ಆಚೆ ಬಂದಿದ್ದೇಕೆ ?

Must read

‘ವಾರದ ಕಥೆ ಕಿಚ್ಚನ ಜೊತೆ’ಯಲ್ಲಿ ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದ ಸುದೀಪ್ ಚೈತ್ರಾ ಕೊಟೂರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮತ್ತೆ ಮತ್ತೆ ಮಿಸ್ಟೇಕ್ ಮಾಡಬೇಡಿ. ನೀವು ಮಾತನಾಡುವ ಸಂದರ್ಭದಲ್ಲಿ ಉಳಿದ ಸ್ಪರ್ಧಿಗಳು ಸುಮ್ಮನೆ ಕುಳಿತಿದ್ದರು. ಆದರೆ ನೀವು ಆ ರೀತಿ ಇಲ್ಲ.

 

ನಿಮಗೆ ತಾಳ್ಮೆಯೂ ಇಲ್ಲ. ದೇವರು ನಿಮಗೆ ತಾಳ್ಮೆ ಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಹಾಗು ಈ ವಾರದ ಎಲಿಮಿನೇಷನ್ ವಿಚಾರಕ್ಕೆ ಬಂದ ಸುದೀಪ್ ಅವರು ರಾಜು ತಾಳಿಕೋಟೆ ಮತ್ತು ಪೃಥ್ವಿ ಉಳಿದುಕೊಂಡಿದ್ದರೂ ಕೊನೆಯಲ್ಲಿ ಈ ವಾರದ ಎಲಿವೇಷನ್ ಪೃಥ್ವಿ ಅವರು ಆಗಿದ್ದಾರೆ .

ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದ ಪೃಥ್ವಿ ಅವರು ಈ ವಾರ ಮನೆಯಿಂದ ಆಚೆ ಬಂದಿದ್ದಾರೆ ಜನ ಪೃಥ್ವಿ ಅವರಿಗೆ ವೋಟ್ ಮಾಡದೇ ಇದ್ದ ಕಾರಣಕ್ಕೆ ಈ ವಾರ ಪೃಥ್ವಿ ಇಲ್ಲೊಂದು ಕಡೆ ಮೂಲೆಗುಂಪಾಗಿದ್ದರು ಎಂಬಂತೆ ಅನಿಸ್ತಾ ಇತ್ತು ಹೀಗಾಗಿ ಅವರು ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ .

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article