No menu items!
22.1 C
Munich
Thursday, July 23, 2026

ಬಿಗ್ ಬಾಸ್ ಗೆ ಏಟು ಕೊಡಲು ಈ ತಂಡ ರೆಡಿ..!

Must read

ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ವಾರವಷ್ಟೇ ಆರಂಭವಾಗಿದೆ. ಇನ್ನು ಬಿಗ್ ಬಾಸ್ ಕಾರ್ಯಕ್ರಮ ಶುರುವಾಯಿತು ಎಂದರೆ ಆ ಕಾರ್ಯಕ್ರಮಕ್ಕೆ ಟಿಆರ್ಪಿ ದೊಡ್ಡಮಟ್ಟದಲ್ಲಿ ಬರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಹೀಗಾಗಿ ಇತರ ವಾಹಿನಿಗಳ ಟಿ ಆರ್ ಪಿ ಯಲ್ಲಿ ಇಳಿಕೆ ಆಗುವುದು ಸಹಜ.

 

 

ಇನ್ನೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಸ್ಪರ್ಧೆಯನ್ನು ಒಡ್ಡಲು ಇತರ ವಾಹಿನಿಗಳು ಹೊಸ ಪ್ರಯತ್ನಗಳನ್ನು ಮಾಡುತ್ತಿರುತ್ತವೆ. ಇದೀಗ ಜೀ ಕನ್ನಡ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮವನ್ನ ಎದುರಿಸಲು ಈ ವಾರ ಡಾನ್ಸ್ ಕರ್ನಾಟಕ ಡಾನ್ಸ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಅತಿಥಿಯಾಗಿ ಕರೆಸುತ್ತಿದೆ.

 

 

ಹೌದು ಡಾನ್ಸ್ ಕರ್ನಾಟಕ ಡಾನ್ಸ್ ಗೆ ಪುನೀತ್ ಅವರು ಬರಲಿದ್ದು ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಪೈಪೋಟಿ ನೀಡಲು ಜೀ ಕನ್ನಡ ವಾಹಿನಿ ಮುಂದಾಗಿದೆ. ಪುನೀತ್ ಅವರು ಡಾನ್ಸ್ ಕರ್ನಾಟಕ ಡಾನ್ಸ್ ಕಾರ್ಯಕ್ರಮಕ್ಕೆ ಬರುವುದರಿಂದ ಈ ಎಪಿಸೋಡ್ ಅನ್ನು ಹೆಚ್ಚಿನ ಜನ ವೀಕ್ಷಿಸಲಿದ್ದು ಇದು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಖಚಿತವಾಗಿ ಹೊಡೆತವನ್ನು ನೀಡಲಿದೆ.

- Advertisement -spot_img

More articles

26 COMMENTS

LEAVE A REPLY

Please enter your comment!
Please enter your name here

- Advertisement -spot_img

Latest article