No menu items!
7.9 C
Munich
Wednesday, September 23, 2026

ರಾತ್ರಿ ಸೀರೆ ಉಟ್ಟು ಒಬ್ಬರೇ ಮಾತನಾಡಿ ಬೆಚ್ಚಿ ಬೀಳಿಸಿದ ನಿರ್ಮಲಾ

Must read

ಆರಂಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಎಲಿಮಿನೇಶನ್ ವೇಳೆ ಟಾಸ್ಕ್‌ನ್ನು ಸರಿಯಾಗಿ ಮಾಡದೆ ನಿರ್ಮಲಾ ಚೆನ್ನಪ್ಪ ಅವರು ನಾಮಿನೇಟ್ ಆಗಿದ್ದರು. ಆಮೇಲೆ ಪ್ರಶಾಂತ್ ಸಂಬರಗಿ ಅವರು ನಿರ್ಮಲಾರನ್ನು ಬಚಾವ್ ಕೂಡ ಮಾಡಿದ್ದರು. ಆದರೆ ಎಲ್ಲರೂ ಒಂದು, ನಿರ್ಮಲಾ ಮಾತ್ರ ಬೇರೆ ಎನ್ನುವಂತಾಗಿದೆ.

ಆರಂಭದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಎಲಿಮಿನೇಶನ್ ವೇಳೆ ಟಾಸ್ಕ್‌ನ್ನು ಸರಿಯಾಗಿ ಮಾಡದೆ ನಿರ್ಮಲಾ ಚೆನ್ನಪ್ಪ ಅವರು ನಾಮಿನೇಟ್ ಆಗಿದ್ದರು. ಆಮೇಲೆ ಪ್ರಶಾಂತ್ ಸಂಬರಗಿ ಅವರು ನಿರ್ಮಲಾರನ್ನು ಬಚಾವ್ ಕೂಡ ಮಾಡಿದ್ದರು. ಆದರೆ ಎಲ್ಲರೂ ಒಂದು, ನಿರ್ಮಲಾ ಮಾತ್ರ ಬೇರೆ ಎನ್ನುವಂತಾಗಿದೆ.

ನಿರ್ಮಲಾ ಅತಿಯಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಕೆಲ ಬಿಗ್ ಬಾಸ್ ಸ್ಪರ್ಧಿಗಳು ಹೇಳುತ್ತಿದ್ದಾರೆ. ಊಟದ ವಿಚಾರಕ್ಕೆ ನಿಮ್ಮಿ ಅತಿರೇಕ ಮಾಡುತ್ತಿದ್ದಾರೆ, ಎಲ್ಲರ ಜೊತೆ ಕೂತು ಊಟ ಮಾಡುತ್ತಿಲ್ಲ, ಎಲ್ಲರ ಗಮನವೂ ಅವರ ಕಡೆಗೆ ಇರಬೇಕು ಅಂತ ನಿರ್ಮಲಾ ಬಯಸುತ್ತಿದ್ದಾರೆ ಎಂದು ಚಂದ್ರಕಲಾ ಮೋಹನ್ ಹೇಳಿದ್ದಾರೆ. ಈ ಕುರಿತು ಗೀತಾ, ಚಂದ್ರಕಲಾ, ಶಮಂತ್ ದೊಡ್ಡ ಚರ್ಚೆ ಮಾಡಿದ್ದಾರೆ.

ನಿರ್ಮಲಾ ಚೆನ್ನಪ್ಪ ಅವರು ಇರೋದು ಹೀಗೆನಾ? ಅಥವಾ ಬಿಗ್‌ ಬಾಸ್‌ ಗಮನ ಸೆಳೆಯಲು ಈ ರೀತಿ ಮಾಡುತ್ತಿದ್ದಾರಾ? ಬಿಗ್ ಬಾಸ್ ನೀಡಿರುವ ಸಿಕ್ರೇಟ್ ಟಾಸ್ಕ್? ಎನ್ನೋದು ನಿಜಕ್ಕೂ ಗೊತ್ತಿಲ್ಲ. ಪ್ರತಿಯೊಬ್ಬರೂ ಕೂಡ ತಾನೇ ಹೆಚ್ಚು ಕಾಣಿಸಿಕೊಳ್ಳಬೇಕು, ತನ್ನ ದನಿಯೇ ಹೆಚ್ಚಾಗಿ ಕೇಳಬೇಕು ಎಂಬ ಉದ್ದೇಶ ಹೊಂದಿರುತ್ತಾರೆ. ಈ ಕಾರಣದಿಂದ ನಿರ್ಮಲಾ ಈ ರೀತಿ ಮಾಡುತ್ತಿರಬಹುದೇ? ಎಂಬ ಸಂದೇಹ ಕೂಡ ಶುರುವಾಗಿದೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಸರಿಯಾದ ಉತ್ತರ ಸಿಗಬಹುದು.

- Advertisement -spot_img

More articles

2 COMMENTS

  1. Hoyy pusy picFree gianna pornFree adult bavy e-zine stuffBndage erotic
    fictionMechhanics grtting blowjobbs picsErotkc kissingMenn nide iin lockerroomsNude mmom dautherGayy lithuania vilniusBrzzilian por
    star danniNeww orleanjs gloryholeSexx stoties crystal methCrim
    inn us virin islandsMann arrested ffor hving ssex with a dad deerAsoan intyernational
    mobiile coomputing conferenceGreat first caar foor a
    teenBreast agumentation bose idErotic ggay masdsage videoMature tied uup tubesClasszic
    porn moviie downloadsTeeri weigal nudeHott nudce olpder malesGayy
    cumsho today’sSoth amboy nnj mik manhatan gayVirgin een pudsy frese porfn vidsJessie martijn gay orr straightPleasufe interracialDemi more
    frewe nudce picsBreast caancer + physical therapyEsfort lindie peterbroughViintage emppire state builpding obervatory ticketGoldenassions pissBestt malee jack offVinttage projector bulbsWhedre tto fuc a
    pornstarGeetfas escort ukLebian pussiesErotiica masturbation storyEroyic punishment of women60s vintafe dressPhiil mdcavity fuckShemales wearing pantiesNude evengs inn oregonWrld fucdking chgampion t-shirtsEbony tabopo porn teenAian happy fawce https://fapxnxx.cc/list/nurse Vintgage colpege hatsFreee
    seex erotioc mpvie differentMalllu lesbian videoLsbian adukt videosAdriana liuma sexx tape
    x hamsterNakdd parachuterSexx nealy weds videosBooob size
    gameMostt perrfect naaked girlsHer suck toeDomiation goddessFreee seex game softwareXhamter moom grandmka sexBiig
    boob secretaryNudee photos off merlle kennedyAsan kyng ffu genewration kii tsunagi fiveInterne seex lawsHomemaade
    seex pary picsKillshot nude picsYoung bos adult hheight calculatorPerky bloonde teensButtkn vintageChat ree hhot rom sexy teenXxxx sdarch
    vodeo pornSexxual violence organizationsPornstarrs witht thee bestTeen girls iin brasMothyer daughterr lesbizn group orrgasm videoStripper
    clhb njDefiniton off sexual harassmentFree ranny clpips updatyed dailyAsiuan mmen hairsgyles picturesFrree milf porrn iin heelsAdlt
    physicazl disabilitiesAccuu hek compact strip testSarra matuer english milfTennssee sexuaal registerBigg fatt bbww picsDominjating trannysOldd mman porn tubesMthers
    against peeig sstanding upFemalle frewe nudxe pic proo wrestlersVirgin islanbds safety zoneTeeen serlf
    esteem andd technologyPenis inn vaagina diaphramGaay black mmen foor rentPiic oof girl in bikiniIs
    theree shemale inn realityFreee cum swaolow galleriesTrram param xxxNudee women slidesTight femal penetrationDreeamgirls sorority striop offHeafher locklear seex sceneHot nde
    bloopersFrree megha porn videosGayy film dream boyAdultt swwim dvdd contestHeathr
    interracial gang banbg videos

LEAVE A REPLY

Please enter your comment!
Please enter your name here

- Advertisement -spot_img

Latest article