No menu items!
6.7 C
Munich
Tuesday, April 21, 2026

ಭಾರತಕ್ಕೆ 338 ಟಾರ್ಗೆಟ್ ನೀಡಿ ಇಂಗ್ಲೆಂಡ್ ಆಟ ಮುಗಿಸಿದೆ !

Must read

ಉತ್ತಮ ಆರಂಭ ಮಾಡಿದ ಇಂಗ್ಲೆಂಡ್ 50 ಓವರ್ ಗಳಲ್ಲಿ 7  ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿದೆ. ಬೆಸ್ಟೋ 111 ರನ್ ಗಳಿಸಿದರು.  ಭಾರತ ಇದನ್ನು ಬೀಟ್ ಮಾಡಲಿದೆ ಎಂದು ಅಭಿಮಾನಿಗಳು ಭಾರತದ ಆಟ ನೊಡಲು ಕಾತುರದಿಂದ ಕಾದಿದ್ದಾರೆ .

ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ ಇಬ್ಬರ ಓವರ್ ನಲ್ಲಿ ಬೆಸ್ಟೊ-ರಾಯ್ ಉತ್ತಮ ಆಟ ಪ್ರದರ್ಶಿಸಿದ್ದಾರೆ.  ಇನ್ನೂ ತವರಿನಲ್ಲೇ ಭಾರೀ ಮುಖಭಂಗ ಅನುಭವಿಸಿರುವ ಇಂಗ್ಲೆಂಡ್ ತಂಡಕ್ಕೆ ಭಾರತದ ವಿರುದ್ಧ ಗೆದ್ದರೆ ಸೆಮಿಸ್ ಹಾದಿ ಸುಗಮವಾಗಲಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article