ಮತಗಟ್ಟೆಯೊಳಗೆ ಹಾವು ಪ್ರತ್ಯಕ್ಷ ಮುಂದೇನಾಯ್ತು ಗೊತ್ತಾ !?

0
220

 ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಾಯ್ ಮತಗಟ್ಟೆಯಲ್ಲಿ  ಹಾವಿನ ಮರಿಯೊಂದು ಪತ್ತೆಯಾಗಿದೆ.

ಮತಗಟ್ಟೆಗೆ ಬಂದ ಅನಪೇಕ್ಷಿತ ಅತಿಥಿಯನ್ನು ಕಂಡು ಮತದಾರರು ಹಾಗೂ ಸಿಬ್ಬಂದಿ ಆತಂಕಕ್ಕೊಳಗಾದರು. ಸ್ವಲ್ಪ ಹೊತ್ತು ಮತದಾನ ಸ್ಥಗಿತಗೊಳಿಸಿ ಹಾವನ್ನು ಯಂತ್ರದಿಂದ ಹೊರ ತೆಗೆಯಲಾಯಿತು.
ಕಣ್ಣೂರು ಕ್ಷೇತ್ರದಲ್ಲಿ ಸಿಪಿಐಎಂ ಸಂಸದೆ ಪಿ.ಕೆ ಶ್ರೀಮತಿ, ಕಾಂಗ್ರೆಸ್‌ನ ಕೆ. ಸುರೇಂದ್ರನ್‌ ಮತ್ತು ಬಿಜೆಪಿಯ ಸಿ.ಕೆ ಪದ್ಮನಾಭನ್‌ ಮಧ್ಯೆ ತೀವ್ರ ಸೆಣಸಾಟ ನಡೆದಿದೆ.