No menu items!
18.1 C
Munich
Tuesday, May 5, 2026

“ಯಡಿಯೂರಪ್ಪನವರನ್ನು ಮುಸ್ಲಿಮರು ನಂಬಬಾರದು “

Must read

ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮಾತನಾಡಿದ  ಮಾಜಿ ಸಚಿವ ಜಮೀರ್ ಅಹಮದ್  ಅವರು, ಯಡಿಯೂರಪ್ಪ ಜಾತ್ಯತೀತವಾಗಿರಲು ಸಾಧ್ಯವಿಲ್ಲ. ಅವರನ್ನು ಮುಸ್ಲಿಮ್ ಸಮುದಾಯ ನಂಬಬಾರದು ಎಂದು ಹೇಳಿದ್ದು ಈ ವಿಡಿಯೋ ವೈರಲ್ ಆಗಿದೆ.

ಕಳೆದ ತಿಂಗಳು ಮುಧೋಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಮೀರ್ ಅಹಮ್ಮದ್, ಯಡಿಯೂರಪ್ಪ ಹಿಂದೂ ಪರವಿಲ್ಲ, ಮುಸ್ಲಿಮರ ಪರವೂ ಇಲ್ಲ. ಯಡಿಯೂರಪ್ಪನವರಿಗೆ ಇರುವುದು ಕೇವಲ ಅಧಿಕಾರದ ಆಸೆ. ಯಡಿಯೂರಪ್ಪನವರನ್ನು ಮುಸ್ಲಿಮರು ನಂಬಬಾರದು ಎಂದು ತಿಳಿಸಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article