ರಾಜಸ್ಥಾನದ ಸುಮನ್ ರಾವ್ ಗೆ ಮಿಸ್ ಇಂಡಿಯಾ ಕಿರೀಟ .

0
316

ಮುಂಬೈನ್ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆ-2019ಗೆ ತೆರೆ ಬಿದಿದ್ದು, ರಾಜಸ್ಥಾನದ ಸುಮನ್ ರಾವ್ ಅವರು ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

2018ರ ಮಿಸ್ ಇಂಡಿಯಾ ತಮಿಳುನಾಡಿನ ಅನುಕೀರ್ತಿ ವಾಸ್ ಅವರು ಸುಮನ್ ರಾವ್ ಗೆ ಮಿಸ್ ಇಂಡಿಯಾ ಕಿರೀಟ ತೊಡಗಿಸಿದರು.ಆಂಧ್ರ ಪ್ರದೇಶದ ಶ್ರೇಯಾ ರಾವ್ ದ್ವಿತೀಯ ಸ್ಥಾನ ಪಡೆದು, ತೆಲಂಗಾಣದ ಶಿವಾನು ಅವರು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

LEAVE A REPLY

Please enter your comment!
Please enter your name here