No menu items!
12.4 C
Munich
Wednesday, April 29, 2026

ಲಾಕ್ ಡೌನ್ ಭಯಕ್ಕೆ ರಾಜ್ಯ ಬಿಟ್ಟು ಹೊರಡುತ್ತಿರೋ ವಲಸೆ ಕಾರ್ಮಿಕರು..

Must read

ವೀಕೆಂಡ್ ಲಾಕ್ ಡೌನ್ ಜೊತೆಗೆ ನೈಟ್ ಕರ್ಪ್ಯೂ ವಿಸ್ತರಣೆ ಹಿನ್ನಲೆ
ವಲಸೆ ಕಾರ್ಮಿಕರಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್ ಭೀತಿ ಶುರುವಾಗಿದೆ ಯಾವ ಸಮಯದಲ್ಲಿ ಕೋವಿಡ್ ೧೯ ರೂಲ್ಸ್ ಏನು ಬರುತ್ತೋ ಅನ್ನೋ ಟೆಂಕ್ಷನ್ ಈ ನಡುವೆ ಸಿಲಿಕಾನ್ ಸಿಟಿ ತೊರೆದು ಹೊರಡ್ತಿರೋ ವಲಸೆ ಕಾರ್ಮಿಕರು ಕೊರೋನಾ ಸೊಂಕಿತರ ಸಂಖ್ಯೆ ಗಣನೀಯ ಏರಿಕೆ ಬೆನ್ನಲ್ಲೇ ತಮ್ಮ ಊರಿಗಳಿಗೆ ಗಂಟುಮೂಟೆ ಸಮೇತ ಹೊರಟ ಜನ ಉತ್ತರಪ್ರದೇಶ, ಮಣಿಪುರ್, ಓರಿಸ್ಸಾ, ಜಾರ್ಖಂಡ್, ಬಿಹಾರ ರಾಜ್ಯಗಳತ್ತ ಪಯಣ ಬೆಳೆಸಿದ್ದಾರೆ,

 

ಕಳೆದ ವರ್ಷ ಎದರಿಸಿದ ಸಮಸ್ಯೆ ಮತ್ತೆ ಎದುರಾದ್ರೆ ಕಷ್ಟ ಎಂಬುದು ವಲಸೆ ಕಾರ್ಮಿಕರಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಾದ ವಲಸೆ ಕಾರ್ಮಿಕರ ಪ್ರಯಾಣ, ಹೆಚ್ಚು ಮಂದಿ ವಲಸೆ ಕಾರ್ಮಿಕರು ಬರ್ತಿರೋ ಹಿನ್ನಲೆ ಮಾರ್ಷಲ್ ಗಳ ನಿಯೋಜನೆ ಮಾಡಲಾಗಿದ್ದು, ನಿಲ್ದಾಣದ ಬಳಿ ಪ್ರತಿಯೊಬ್ಬರಿಗೂ ಆಂಟಿಜನ್ ಟೆಸ್ಟ್ ರೈಲ್ವೆ ನಿಲ್ದಾಣದಲ್ಲಿ ಚಿಕ್ಕ ಚಿಕ್ಕ‌ ಮಕ್ಕಳು,ಗಂಟು ಮೂಟೆ ಕಟ್ಟಿಕೊಂಡು ಕುಳಿತಿರೋ ವಲಸೆ ಕಾರ್ಮಿಕರ ಕುಟುಂಬಗಳು.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article