No menu items!
15 C
Munich
Saturday, June 13, 2026

ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ

Must read

ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಿದೆ. ಸೆಪ್ಟೆಂಬರ್ 5ರಂದು ಏಕಾಏಕಿ ಏರಿಕೆಯಾಗಿದ್ದ ಚಿನ್ನದ ಬೆಲೆ ಆನಂತರ ಇಳಿಕೆ ಹಾದಿಯಲ್ಲಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಲ್ಲಿ ಸೆಪ್ಟೆಂಬರ್ 8ರಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ದಾಖಲಾಗಿದೆ.

ಬುಧವಾರ, ಸೆಪ್ಟೆಂಬರ್ 8ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 300 ರೂ ಇಳಿಕೆಯಾಗಿ 46,250 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 340ರೂ ಇಳಿಕೆಯಾಗಿ 50,450 ರೂ ಆಗಿದೆ.

ಏರಿಕೆಯಾಗಿ 1,799.31 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.20% ಆಗಿ 24.38 ಯುಎಸ್ ಡಾಲರ್ ಆಗಿದೆ.

ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 8ರಂದು 10 ಗ್ರಾಂ ಚಿನ್ನ ಹಾಗೂ ಬೆಳ್ಳಿ ಬೆಲೆ ಕೆ.ಜಿ.ಗೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ..

22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)

ಸೆಪ್ಟೆಂಬರ್ 8: 44,100 ರೂ (300 ರೂ ಇಳಿಕೆ) 48,110 ರೂ (330 ರೂ ಇಳಿಕೆ)
ಸೆಪ್ಟೆಂಬರ್ 7: 44,400 ರೂ (110 ರೂ ಇಳಿಕೆ) 48,440 ರೂ (120 ರೂ ಇಳಿಕೆ)
ಸೆಪ್ಟೆಂಬರ್ 6: 44,510 ರೂ (-) 48,560 ರೂ (-)
ಸೆಪ್ಟೆಂಬರ್ 5: 44,510 ರೂ (10 ರೂ ಏರಿಕೆ) 48,560 ರೂ (10 ರೂ ಏರಿಕೆ)
ಸೆಪ್ಟೆಂಬರ್ 04: 44,500 ರೂ (300 ರೂ ಏರಿಕೆ) 48,550 ರೂ (330 ರೂ ಏರಿಕೆ)
ಸೆಪ್ಟೆಂಬರ್ 03: 44,200 ರೂ (-) 48,220 ರೂ (10 ರೂ ಇಳಿಕೆ)

ಬೆಳ್ಳಿ: 1 ಕೆ.ಜಿಗೆ 64,800 ರೂಪಾಯಿ (200 ರೂ ಇಳಿಕೆ).

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article