ಹಸ್ತಮೈಥುನ ಮಾಡಿಕೊಳ್ಳೋದು ತಪ್ಪಾ ಸರೀನಾ..?

0
389

ಇಂದಿನ ಯುವ ಜನಾಂಗ ಹಸ್ತಮೈಥುನಾ ಸಹಜ ಕ್ರಿಯೆ ಅಂತಾ ಅರಿವಿ ಮೂಡಿಸಿದ್ರೂ ಅದು ತಪ್ಪು ಎಂದೇ ತಿಳಿದುಕೊಂಡಿರುತ್ತಾರೆ. ಅದರ ಬಗ್ಗೆ ಮಾತನಾಡದಕ್ಕೂ ಹಿಂದುಮುಂದು ನೋಡುತ್ತಾರೆ. ಕೆಲವರಯ ಇದು ಪಾಪದ ಕೆಲಸವಲ್ಲ ಎಂದುಕೊಂಡ್ರೆ ಇನ್ನು ಕೆಲವರಉ ತಪ್ಪು ಮಾಡಿದ್ದೇವೆಂಬ ಪಾಪ ಪ್ರಜ್ಞೆಯಿಂದ ಬಳಲುತ್ತಾರೆ. ಹಸ್ತಮೈಥುನ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿವೆ. ಸಂಶೋಧನೆಯ ಪ್ರಕಾರ ಹಸ್ತಮೈಥುನ ಮಾಡಿಕೊಂಡರೆ ದೇಹದಲ್ಲಿನ ಕ್ಯಾಲೋರಿ ಕಡಿಮೆಯಾಗುತ್ತೆ. ಆದ್ರೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳದಷ್ಟು ಕಡಿಮೆಯಾಗುವುದಿಲ್ಲ. ಕೈ ಬಿಟ್ರೆದೇಹದ ಬೇರೆ ಯಾವ ಭಾಗವೂ ಈ ಕ್ರಿಯೆಯಲ್ಲಿ ಭಾಗಿಯಾಗದ ಕಾರಣ ಹೇಳಿಕೊಳ್ಳುವಂಥ ವ್ಯಾಯಾಮವೇನೂ ಈ ಕ್ರಿಯೆಯಿಂದ ಆಗುವುದಿಲ್ಲ. ಇದು ಹರೆಯದರಲ್ಲಿ ಮೂಡುವ ಗುಣವಾಗಿದ್ದು ಹಸ್ತಮೈಥುನ ಮಾಡಿಕೊಳ್ಳುವುದರಿಂದ ಅಪರಾಧ ಪ್ರಜ್ಞೆ ಬೆಳೆಯಿಸಿಕೊಳ್ಳುವ ಅಗತ್ಯವಿಲ್ಲ. ಇದರಿಂದ ಉಪಯೋಗವೂ ಇದೆ. ಮನಸ್ಸಿನ ಭಾರ ಹಾಗೂ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸ್ವಲ್ಪ ಮಟ್ಟಿಗೆ ಮಾಡುತ್ತೆ. ಆದ್ರೆ ಆರೋಗ್ಯದ ದೃಷ್ಟಿಯಿಂದ ಹಸ್ತ ಮೈಥುನದ ಮಾಡಿಕೊಳ್ಳುವ ಮುಂಚೆ ಕೈಗಳನ್ನು ಸ್ವಚ್ಚ ಮಾಡಿಕೊಳ್ಳಬೇಕು. ಹಾಗೂ ತೇವಾಂಶ ಕಡಿಮೆ ಇದ್ದರೆ ಲ್ಯುಬ್ರಿಕೇಟರ್ ಬಳಸಬಹುದು.
ಅದೇನಿ ಇರಲಿ ಯಾವುದೇ ಆಗಲಿ ಮಿತಿಯಲ್ಲಿದ್ದರೆ ತಪ್ಪಲ್ಲ. ಮಿತಿ ಮೀರಿದರೆ ಮಾತ್ರ ಎಚ್ಚೆತ್ತುಕೊಳ್ಳಬೇಕಾಗುತ್ತೆ.

LEAVE A REPLY

Please enter your comment!
Please enter your name here