No menu items!
7.2 C
Munich
Thursday, April 30, 2026

ಗೆಳತಿಯ ತಲೆಗೂದಲು ಹಿಡಿದು ಹಲ್ಲೆ ಮಾಡಿದ ಬೇಸ್ ಬಾಲ್ ಆಟಗಾರ…! ಯಾರು ಗೊತ್ತಾ ಈ ರಾಕ್ಷಸ?

Must read

ವೆನೆಜುವೆಲಾದ ಬೇಸ್ ಬಾಲ್ ಆಟಗಾರನೊಬ್ಬ ತನ್ನ ಗೆಳತಿಯ ತಲೆಗೂದಲು ಹಿಡಿದು ಹಲ್ಲೆ ಮಾಡಿರುವುದು ಬೆಳಕಿಗೆ ಬಂದಿದೆ.
ಘಟನೆ ನಡೆದಿದ್ದು 2016ರಲ್ಲಿ. ಅಮೆರಿಕಾದ ಮೈನರ್ ಲೀಗ್ ನಲ್ಲಿ ಆಡುವ ವೆನುಜವೆಲಾದ ಬೇಸ್ ಬಾಲ್ ಆಟಗಾರ ಡಾನ್ರಿ ವಾಸ್ಕ್ವೆಜ್ ಈ ಕೃತ್ಯ ಎಸಗಿದ್ದಾನೆ. ಈತ ತನ್ನ ಗೆಳತಿ ಮೆಟ್ಟಿಲು ಇಳಿದುಕೊಂಡು ಬರುತ್ತಿರುವಾಗ ತಲೆ‌ಕೂದಲು ಹಿಡಿದು ಕೆನ್ನೆಗೆ ಹೊಡೆದಿದ್ದಾನೆ. ಈ ವೀಡಿಯೋ ಇಲ್ಲಿದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article