No menu items!
14.8 C
Munich
Thursday, April 30, 2026

5 ಜಿ ನೆಟ್​ವರ್ಕ್ ಹೊಂದಿದ​ ವಿಶ್ವದ ಮೊದಲ ಜಿಲ್ಲೆ ಇದು..! ಯಾವ ದೇಶದಲ್ಲಿದೆ ಗೊತ್ತಾ?

Must read

4ಜಿ ಜಮಾನ ಕಂಡಾಯ್ತು.. ಈಗ 5ಜಿ ಜಮಾನದ ಆರಂಭ..! 5ಜಿ ನೆಟ್​ವರ್ಕ್​ ಸೇವೆ ಆರಂಭವಾಗಿಯೇ ಬಿಟ್ಟಿದೆ. 5 ಜಿ ನೆಟ್​ ವರ್ಕ್​ ಈಗ ಎಲ್ಲಿ ಸಿಗುತ್ತೆ?
5 ಜಿ ನೆಟ್​ವರ್ಕ್​ ಹಾಗೂ ಬ್ರಾಡ್​​ಬ್ಯಾಂಡ್​ ಗಿಗಾ ಬೈಟ್​ ನೆಟ್​​ವರ್ಕ್​ ಹೊಂದಿದ ಜಗತ್ತಿನ ಮೊದಲ ಜಿಲ್ಲೆಯಾಗಿ ಚೀನಾದ ಶಾಂಘೈ ಹೊರಹೊಮ್ಮಿದೆ. ಸ್ವತಃ ಶಾಂಘೈ ಈ ವಿಷಯವನ್ನು ಹೇಳಿಕೊಂಡಿದೆ. 5ಜಿ ಸೇವೆ ಮೂಲಕ ಟೆಕ್ನಾಲಜಿಯಲ್ಲಿ ಚೀನಾ ಅಮೆರಿಕಾವನ್ನೇ ಹಿಂದಿಕ್ಕಿ ಬಿಟ್ಟಿದೆ.
ಶಾಂಘೈ ಜಿಲ್ಲೆಯ ಹಾಂಗ್​​​​​​ಕೌ ಎಂಬಲ್ಲಿ 5 ಜಿ ಟೆಕ್ನಾಲಜಿಯನ್ನು ಸರ್ಕಾರಿ ಸೌಮ್ಯದ ಟೆಲಿಕಾಂ ಚೀನಾ ಮೊಬೈಲ್​ ಒದಗಿಸಿದೆ. ಈ ಬಗ್ಗೆ ಚೀನಾ ಡೇಲಿ ವರದಿ ಮಾಡಿದೆ.
ವಿಶ್ವದ ಬಹುತೇಕ ಎಲ್ಲಾ ಭಾಗಗಳಲ್ಲೂ 4ಜಿ ನೆಟ್​ವರ್ಕ್​ ಸೇವೆ ಲಭ್ಯವಿದ್ದು, 5ಜಿ ಮುಂದುವರೆದ ಟೆಕ್ನಾಲಜಿಯಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article