ಸ್ಟೆಫಾನಿಗೆ 2016ರ ವಿಶ್ವ ಸುಂದರಿ ಕಿರೀಟ..!

admin
By admin
1 Min Read

ಪೋರ್ಟೋರಿಕೊ ದೇಶದ ಸ್ಟೆಫಾನಿ 2016ರ ವಿಶ್ವ ಸುಂದರಿ ಕಿರೀಟಕ್ಕೆ ಭಾಜನರಾಗಿದ್ದಾಳೆ. ಡೊಮನಿಕನ್ ರಿಪಬ್ಲಿಕ್ ಹಾಗೂ ಇಂಡೋನೇಷ್ಯಾದ ಸುಂದರಿಯನ್ನು ಹಿಂದಿಕ್ಕಿ ವಿಶ್ವ ಸುಂದರಿ ಕಿರೀಟ ತನ್ನದಾಗಿಸಿಕೊಂಡಿದ್ದಾಳೆ. ಎಂಜಿಎಂ ನ್ಯಾಷನಲ್ ಹಾರ್ಬರ್‍ನಲ್ಲಿ ನಡೆದ ಸಮಾರಂಭದಲ್ಲಿ ಈ ಸ್ಟೆಫಾನಿ ಅವರಿಗೆ ವಿಶ್ವ ಸುಂದರಿ ಕಿರೀಟ ನೀಡಲಾಯಿತು. ಇನ್ನು 19ರ ಯುವತಿ ಸ್ಟೆಫಾನಿ ವಿಶ್ವ ಸುಂದರಿ ಕಿರೀಟ ಪಡೆದ ಪೋರ್ಟೋರಿಕೋದ ಎರಡನೇ ಯುವತಿ ಎನಿಸಿಕೊಂಡಿದ್ದಾಳೆ. ಸ್ಟೆಫಾನಿ ಅಲ್ಲದೆ ಇಂಡೋನೇಶ್ಯಾ, ಡೊಮನಿಕನ್ ರಿಪಬ್ಲಿಕ್, ಕೀನ್ಯಾ ಹಾಗೂ ಫಿಲಫೀನ್ಸ್ ನ ನಾಲ್ವರು ಸುಂದರಿಯರು ಕೂಡ ಫೈನಲ್‍ಗೆ ಎಂಟ್ರಿ ಕೊಟ್ಟಿದ್ರು. ಕಠಿಣ ಪರಿಶ್ರಮ ಹಾಗೂ ಸಂದರ್ಶನದಲ್ಲಿ ಉತ್ತಮ ಪೈಪೋಟಿ ನಡೆಸಿದ ಸ್ಟೆಫಾನಿ 2016ರ ಮಿಸ್ ವರ್ಲ್ಡ್ ಕಿರೀಟ ತಮ್ಮದಾಗಿಸಿಕೊಂಡರು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಮುಸ್ಲಿಂ ಉದ್ಯೋಗಿಗಳಿಗೆ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು 90 ನಿಮಿಷ ವಿರಾಮ

ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ

ಕೆಪಿಎಸ್‍ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ

ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!

ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!

ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!

ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ

Share This Article