ನೂರು ವರ್ಷದ ಬಾಲಿವುಡ್ ಸಿನಿಮಾ 200ಸೆಕೆಂಡ್ ಗಳಲ್ಲಿ..! ಮರಳಿನಲ್ಲಿ ಮೂಡಿದ ನೂರು ವರ್ಷದ ಹಿಂದಿ ಸಿನಿಮಾ..!

Date:

 

ಭಾರತದ ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಎಷ್ಟೊಂದು ಸಿನಿಮಾಗಳು ತೆರೆಕಂಡಿವೆ..?! ಅವುಗಳೆಲ್ಲವನ್ನೂ ನೋಡಿದ್ದೀರಾ..?! ಭಾರತದಲ್ಲಿ ಸಿನಿಮಾ ತಯಾರಿಕೆ ಶುರುವಾಗಿ ಬರೊಬ್ಬರಿ ನೂರು ವರ್ಷ ದಾಟಿದೆ..! 1913ರಲ್ಲಿ ತೆರೆಕಂಡ ಮೊಟ್ಟಮೊದಲ ಮೂಕಿಚಿತ್ರ ರಾಜಹರಿಶ್ಚಂದ್ರ ದಿಂದ ಹಿಡಿದು ಇಲ್ಲಿಯವರೆಗೆ ಲೆಕ್ಕವಿಲ್ಲದಷ್ಟು ಸಿನಿಮಾಗಳು ಬಂದಿವೆ..! ಕೆಲವೊಂದು ಸಿನಿಮಾಗಳು ಜನಪ್ರಿಯವಾಗಿವೆ..! ಕೆಲವೊಂದು ಸಿನಿಮಾಗಳ ಹೆಸರೇ ಜನರಿಗೆ ಗೊತ್ತಿಲ್ಲ..! ಹಿಂಗಿರುವಾಗ ಆ ನೂರು ವರ್ಷದ ಎಲ್ಲಾ ಸಿನಿಮಾಗಳನ್ನು ನೋಡಲು ಸಾಧ್ಯವೇ..?! ಸಾಧ್ಯ ಇದೆ.. ಸಾರ್ ಸಾಧ್ಯ ಇದೆ..! ಕೇವಲ ನಾಲ್ಕೇ ಮೂರು ನಿಮಿಷದಲ್ಲಿ 100 ವರ್ಷದಲ್ಲಿ ಭಾರತದಲ್ಲಿ ನಿರ್ಮಾಣವಾದ ಪ್ರಮುಖ ಸಿನಿಮಾಗಳನ್ನು ನೋಡ್ಬಹುದು..! ಈ ಒಂದು ಅವಕಾಶವನ್ನು ಮಾಡಿಕೊಟ್ಟವರು ಸ್ಯಾಂಡ್ ಆರ್ಟಿಸ್ಟ್ ರಾಹುಲ್ ಆರ್ಯ..! ರಾಹುಲ್ ಆರ್ಯರವರ ಈ ವೀಡೀಯೋವನ್ನು ನೋಡಿ..! ಇಲ್ಲಿ ನೀವು 1913ರಲ್ಲಿ ತೆರೆಕಂಡ ರಾಜಹರಿಶ್ಚಂದ್ರ, ಮೊದಲ ಟಾಕಿಚಿತ್ರ ಆಲಂ ಅರಾ, 1995ರ ಡಿಡಿಎಲ್ಜೆ, 2003ರ ಮುನ್ನಬಾಯಿ ಎಂಬಿಬಿಎಸ್, 2006ರ ಕ್ರಿಶ್, 2009ರ 3ಈಡಿಯಟ್ಸ್, ಇತ್ತೀಚೆಗೆ ತೆರೆಕಂಡ ಬಾಹುಬಲಿ, ಭಜರಂಗಿ ಭಾಯಿಜಾನ್ ತನಕ ಅನೇಕ ಸಿನಿಮಾಗಳನ್ನು ಕೇವಲ ಮೂರು ನಿಮಿಷ ನಲವತ್ಮೂರು ಸೆಕೆಂಡಗಳಲ್ಲಿ ನೋಡ್ಬಹುದು..! ನೂರು ವರ್ಷದ ಅಷ್ಟೂ ಒಳ್ಳೊಳ್ಳೆಯ ಬಾಲಿವುಡ್ ಸಿನಿಮಾಗಳನ್ನು ಮಿಸ್ ಮಾಡ್ದೇ ನೋಡಿ..

Video :

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಎರಡು ಮುಖವುಳ್ಳ ಮಾನವನನ್ನು ಕಂಡಿದ್ದೀರಾ..?

12,000 ಹುಡುಗಿಯರನ್ನು ಲೈಂಗಿಕ ಗುಲಾಮಗಿರಿಯಿಂದ ಕಾಪಾಡಿದ ತಾಯಿ..! ಇವರು ಕಟ್ಟಿದ `ತಾಯಿಮನೆ’ ಸಂತ್ರಸ್ತರ ತವರು ಮನೆ..!

ಅಂದು ಅಮ್ಮ ಇಲ್ಲದಿದ್ದರೆ ಹೇಗಿರುತ್ತಿತ್ತು ಗೊತ್ತಾ..? ಅಪ್ಪ ಎಂಬ ಗುಮ್ಮ ಕೊನೆಗೂ ಹೀರೋ ಆದ

ಹುಚ್ಚ ವೆಂಕಟನ ಈ ಇಂಟರ್ವ್ಯೂ ನೋಡಿದೀರಾ..? ಅಯ್ಯೋ ಸಖತ್ ಮಜಾ ಇದೆ.. ನೋಡಿ…

ನಿಮ್ಮ ಪ್ರಕಾರ ಬಿಗ್ ಬಾಸ್ ಗೆಲ್ಲೋರು ಯಾರು..? ಈಗಲೇ ಕಮೆಂಟ್ ಮಾಡಿ, ಓಟ್ ಮಾಡಿ..!

ವಾಲ್ಮೀಕಿ ತನ್ನ ತಪ್ಪನ್ನು ತಿದ್ದಿಕೊಂಡಿದ್ದರಿಂದ ಮಹರ್ಷಿಯಾದರು..! ವಾಲ್ಮೀಕಿ ಜಯಂತಿಯ ಶುಭಾಶಯಗಳು..!

ಇಡೀ ಹಳ್ಳಿಗೆ ವಿದ್ಯುತ್ ಭಾಗ್ಯ ಕರುಣಿಸಿದ ವಿದ್ಯಾರ್ಥಿ..!

ಆತನ ಆಸ್ತಿ ಬಗ್ಗೆ ಕೇಳಿದ್ರೆ ಬೆಚ್ಚಿಬೀಳ್ತೀರಿ..! ಲಕ್ಷ್ಮೀ ಇದ್ದರೂ ದುರಾದೃಷ್ಟ ಬೆನ್ನಿಗೇರಿಸಿಕೊಂಡವನೀತ..!

ಕಜಕಿಸ್ತಾನದಲ್ಲಿದೆ ಕುಂಭಕರ್ಣನೂರು..! ಇಲ್ಲಿನ ಜನರಿಗೆ ನಿದ್ರೆ ಮಾಡುವುದೇ ದೊಡ್ಡ ಕೆಲಸ

ಬಸ್ ಸ್ಟ್ಯಾಂಡ್ ನಲ್ಲಿ ನಿಂತಾಗ ಈಕೆಗೆ ಬಸ್ ಸಿಗದಿದ್ದರೆ ಏನ್ಮಾಡ್ತಾಳೆ ಗೊತ್ತಾ..?

ಇಲ್ನೋಡ್ರೀ ಕೆಲಸ ಕಮ್ಮಿ, ಸಂಬಳ ಜಾಸ್ತಿ…!

ಭಾರತದ 50% ಆಸ್ತಿ 1% ಟಾಪ್ ಶ್ರೀಮಂತರ ಬಳಿಯೇ ಇದೆ..!

ತಾಳಿ ಕಟ್ಟಿದ ಐದೇ ನಿಮಿಷಕ್ಕೆ ತಾಳಿ ಕಿತ್ತು ವಾಪಸ್ ಕೊಟ್ಟ ವಧು..! ಅಷ್ಟಕ್ಕೂ ಅವಳು ಆ ನಿರ್ಧಾರ ಮಾಡಿದ್ದು ಯಾಕೆ ಗೊತ್ತಾ..?

ನಾಲ್ಕನೇ ತರಗತಿಯಲ್ಲೇ ಪ್ರೀತಿಸಿದ್ದ ಜೋಡಿಹಕ್ಕಿಗಳು..! ಇಂಥಾ ಲವ್ ಸ್ಟೋರಿಯನ್ನು ನೀವೆಲ್ಲೂ ಕೇಳಿಲ್ಲ..ನೋಡಿಲ್ಲ..

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...