No menu items!
16.3 C
Munich
Thursday, April 30, 2026

ಆಸ್ಟ್ರೇಲಿಯಾದಲ್ಲೂ ಒಲಾ ‌…!

Must read

ಭಾರತದ ಕ್ಯಾಬ್ ವ್ಯವಸ್ಥೆಯಲ್ಲಿ ಅಗ್ರಸ್ಥಾನದಲ್ಲಿರುವ ಒಲಾ ಕಂಪನಿ ತನ್ನ ಸೇವೆಯನ್ನು ಆಸ್ಟ್ರೇಲಿಯಾದಲ್ಲಿಯೂ ಆರಂಭಿಸಲು ನಿರ್ಧರಿಸಿದೆ.


ಅಮೆರಿಕಾ‌ ಮೂಲದ ಉಬರ್ ಗೆ ಪೈಪೋಟಿ ನೀಡುತ್ತಿರುವ ಒಲಾ ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್‌ ಹಾಗೂ ಪರ್ಥ್ ನಲ್ಲಿ ಸೇವೆ ಒದಗಿಸಲು ಮುಂದಾಗಿದೆ.


ಉಬರ್ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಕಾರ್ಯ ನಿರ್ವಹಿಸತ್ತಿದೆ. ಸಿಡ್ನಿ, ಮೆಲ್ಬರ್ನ್, ಪರ್ಥ್, ಕ್ಯಾನ್ ಬೇರಾ ಸೇರಿದಂತೆ 19 ನಗರಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಈಗ ಒಲಾ‌ ಉಬರ್ ಗೆ ಪೈಪೋಟಿ ನೀಡಲಿದೆ. 2011ರಲ್ಲಿ ಆರಂಭವಾದ ಒಲಾ ಭಾರತದ 110ನಗರಗಳಲ್ಲಿ ಸೇವೆಯಲ್ಲಿ ನಿರತವಾಗಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article