ಸೆಹ್ವಾಗ್ ಗೆ ಅಳಿಯ ಈಗ ಶಿಷ್ಯ….!

Must read

ಟೀಂ‌ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ಅಳಿಯ‌ ಈಗ ಶಿಷ್ಯರಾಗಿದ್ದಾರೆ…!


ಹೌದು, ವೀರೇಂದ್ರ ಸೆಹ್ವಾಗ್ ಬಾಲಿವುಡ್ ನಟಿ ಪ್ರೀತಿ ಜಿಂಟಾ ಒಡೆತನದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿದ್ದಾರೆ. ಇವರ ಅಕ್ಕನ ಮಗ ಮಯಾಂಕ್ ಡಾಗರ್ ಪಂಜಾಬ್ ತಂಡದ ಆಟಗಾರ…!


2016ರಲ್ಲಿ ನಡೆದ ಅಂಡರ್‌ 19 ವಿಶ್ವಕಪ್ ನಲ್ಲಿ ಮಯಾಂಕ್ ಡಾಗರ್ ಭಾರತವನ್ನು ಪ್ರತಿನಿಧಿಸಿದ್ದರು. ಈಗ ಅಂಡರ್ 23 ತಂಡಕ್ಕೆ ಆಯ್ಕೆಯಾಗಿದ್ದಾರೆ. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮೂಲ ಬೆಲೆ 20 ಲಕ್ಷಕ್ಕೆ ಪಂಜಾಬ್ ತಂಡಕ್ಕೆ‌ ಸೇರ್ಪಡೆಯಾಗಿದ್ದಾರೆ. ಡಾಗರ್ ಪಂಜಾಬ್ ಸೇರಲು ಮಾವ ವೀರೂ ಪ್ರಮುಖ ಪಾತ್ರವಹಿಸಿದ್ದಾರೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ವೀರೂಗೆ ಅಳಿಯ ಈಗ ಶಿಷ್ಯ.

- Advertisement -spot_img

More articles

- Advertisement -spot_img

Latest article