No menu items!
16.3 C
Munich
Thursday, April 30, 2026

ಶಾರುಖ್ ಖಾನ್ ಅವರನ್ನು‌ ಚಿತ್ರರಂಗಕ್ಕೆ ಪರಿಚಯಿಸಿದ ನಟಿ‌ ಯಾರ್ ಗೊತ್ತಾ….?

Must read

ಬಾಲಿವುಡ್ ನ ಜನಪ್ರಿಯ ನಟ ಶಾರುಖ್ ಖಾನ್ ಅವರನ್ನು ಚಿತ್ರರಂಗಕ್ಕೆ‌ ಪರಿಚಯಿಸಿದ್ದು ಯಾರು ಅಂತ ಗೊತ್ತಾ…?
ಶಾರುಖ್ ಚಿತ್ರರಂಗ ಪ್ರವೇಶಿಸೋ‌ ಮೊದಲು‌ ರಂಗಭೂಮಿಯಲ್ಲಿ ತಮ್ಮನ್ನು‌ ತೊಡಗಿಸಿಕೊಂಡಿದ್ರು. ಚಿತ್ರರಂಗಕ್ಕೆ ಬರಬೇಕೆಂಬ ಕನಸಿದ್ರೂ ಅದು ನನಸಾಗಿರಲಿಲ್ಲ…!


ಕಿರುತೆರೆಯಲ್ಲಿ ‘ಫೌಜಿ’ ಮತ್ತು ‘ಸರ್ಕಸ್’ ಎಂಬ ಶೋಗಳಲ್ಲಿ‌ ಶಾರುಖ್ ಕಾಣಿಸಿಕೊಂಡ್ರು. ಈ‌ ಕಾರ್ಯಕ್ರಮಗಳನ್ನು‌‌ ನೋಡಿದ ನಟಿ‌ ಹೇಮಾ ಮಾಲಿನಿ ಶಾರುಖ್ ಅವರ ಪ್ರತಿಭೆ ಗುರುತಿಸುತ್ತಾರೆ. ಸ್ವತಃ ಶಾರುಖ್ ಅವರಿಗೆ‌ ಹೇಮಮಾಲಿನಿ‌ ಕಾಲ್ ಮಾಡ್ತಾರೆ…! ಇದನ್ನು‌ ನಂಬಲು‌ ಶಾರುಖ್ ಗೆ ಸಾಧ್ಯವಾಗಿರ್ಲಿಲ್ಲ. ಕೆಲವು ದಿನಗಳ ನಂತರ ಶಾರುಖ್ ಹೇಮಾ ಮಾಲಿನಿ ಅವರಿಗೆ ಕರೆ ಮಾಡಿ, ಅವರ ಮನೆಗೆ ಹೋಗ್ತಾರೆ…!

ಹೇಮಾಮಾಲಿನಿ‌ ಶಾರುಖ್ ಅವರನ್ನು ಧರಮ್ ಅವರಿಗೆ‌ ಪರಿಚಯಿಸಿ, ಈತನನ್ನೇ ನಾನು‌ ಚಿತ್ರದಲ್ಲಿ ಹಾಕಿಕೊಳ್ತಿರೋದು ಅಂತ ಹೇಳಿದ್ರಂತೆ‌..! ಧರಮ್ ಇದಕ್ಕೆ ಖುಷಿ ಪಟ್ಟಿದ್ದರಂತೆ…! ಇದನ್ನು ಸ್ವತಃ ಹೇಮಾ ಮಾಲಿನಿ‌ ಹೇಳಿಕೊಂಡಿದ್ದಾರೆ…!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article