No menu items!
7.2 C
Munich
Thursday, April 30, 2026

ಮಾರುವೇಷದಲ್ಲಿ ಸಿನಿಮಾ‌‌ ನೋಡಲು ಬಂದ ಈ ನಟಿ ಯಾರು…?

Must read

ಸ್ಟಾರ್ ಗಳು ಎಲ್ಲರಂತಿರಲು ಸಾಧ್ಯವಿಲ್ಲ.‌ ಆರಾಮಾಗಿ ಸುತ್ತೋಕು ಆಗಲ್ಲ, ಚಿತ್ರಮಂದಿರಕ್ಕೆ ಹೋಗೋಕು ಆಗಲ್ಲ…! ಅಭಿಮಾನಿಗಳು ಸುತ್ತುವರೆಯುತ್ತಾರೆ.

ನಟಿ ಹರಿಪ್ರಿಯ ಅವರೂ ಸಹ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿ. ಇವರ ಅಭಿನಯದ ‘ಜೈ ಸಿಂಹ’ ಸಿನಿಮಾ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಚಿತ್ರಪ್ರದರ್ಶನ ನಡೆಯುತ್ತಿದೆ. ತಮ್ಮ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ ಅಂತ ತಿಳಿದುಕೊಳ್ಳಲು ಹರಿಪ್ರಿಯ ಸ್ಥಳೀಯ ‌ಚಿತ್ರಮಂದಿರಕ್ಕೆ ಮಾರು ವೇಷದಲ್ಲಿ ಹೋಗಿದ್ದಾರೆ. ಈ ರೀತಿ ಸಿನಿಮಾ ನೋಡಿಲ್ಲ.‌ ಖುಷಿ ಎನಿಸುತ್ತಿದೆ. ಇನ್ನು ಮುಂದೆ ಇದೇ ರೀತಿಯಲ್ಲಿ ಸಿನಿಮಾ ನೋಡ್ಬೇಕೆಂದು ಆಸೆಯಾಗುತ್ತಿದೆ ಎಂದು ಟ್ವೀಟರ್ ಮತ್ತು ಫೇಸ್ ಬುಕ್ ನಲ್ಲಿ ಫೋಟೋ ಹಾಕಿ ಬರೆದುಕೊಂಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article