ಯುಗಾದಿ ಬಳಿಕ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ…!

Date:

ಮಾರ್ಚ್ 18ರ ನಂತರ, ಅಂದರೆ ಯುಗಾದಿ ಹಬ್ಬದ ಬಳಿಕ ಈ ಕೆಳಗಿನ 6 ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ರಾಜಯೋಗ ಶುರುವಾಗಲಿದೆ.

ಮೇಷ : ಮೇಷ ರಾಶಿಯವರು ಯುಗಾದಿ ಬಳಿಕ ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳು ಉತ್ತಮ ಸ್ಥಾನಕ್ಕೆ ಇವರನ್ನು ಕೊಂಡೊಯ್ಯುತ್ತದೆ. ಇವರಿಗೆ ಯಶಸ್ಸು ಶತಸಿದ್ಧಿ.

ಕಟಕ: ಯುಗಾದಿ ನಂತರ ಕಟಕ ರಾಶಿಯವರಿಗೆ‌ ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ನಾಯಕತ್ವ ವಹಿಸಿಕೊಂಡಲ್ಲಿ ಅದರಲ್ಲಿ ಗೆಲುವು‌ ಬಹುತೇಕ ನಿಶ್ಚಿತ. ವೈವಾಹಿಕ ಜೀವನ ಸುಖಮಯವಾಗಿರುತ್ತೆ. ಹಾಗೇ ಖರ್ಚು ಕೂಡ ಹೆಚ್ಚಿರುತ್ತದೆ.

ಸಿಂಹ : ಸಿಂಹ ರಾಶಿಯವರು ಯುಗಾದಿ ಬಳಿಕ ಬುದ್ಧಿವಂತಿಕೆಯಿಂದ, ಕಷ್ಟಪಟ್ಟು ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಲಭ್ಯವಾಗಲಿದೆ. ಕೋರಿಕೆ ಪೂರೈಸಲ್ಪಡುವುದು.

ತುಲಾ: ತುಲಾ ರಾಶಿಯವರಿಗೆ ಯುಗಾದಿ ಬಳಿಕ ಶುಭಫಲಗಳೇ ಹೆಚ್ಚು.

ವೃಶ್ಚಿಕ : ಯುಗಾದಿ ಬಳಿಕ ವೃಶ್ಚಿಕ ರಾಶಿಯವರ ಬಹುದಿನದ ಕನಸು ನನಸಾಗಲಿದೆ. ಒಳ್ಳೆಯ ಕೆಲಸ ಆರಂಭಕ್ಕಿದು ಶುಭಕಾಲ.‌ ಈ ರಾಶಿಯವರಿಗೆ ಸಮಾಜದಲ್ಲಿ ಒಳ್ಳೆಯ ಗೌರವ , ಸ್ಥಾನಮಾನ ದೊರೆಯಲಿದೆ.

ಮಕರ : ಈ ರಾಶಿಯವರು ಇಷ್ಟು ದಿನ ಎಷ್ಟು ಕಷ್ಟಪಟ್ಟಿದ್ದರೋ…ಅದಕ್ಕಿಂತ ಹೆಚ್ಚಿನ ಶುಭಫಲ ಯುಗಾದಿ ಬಳಿಕ ಸಿಗಲಿದೆ.

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...