No menu items!
17.7 C
Munich
Friday, May 1, 2026

ಸಖತ್ ಸ್ಟೆಪ್ ಹಾಕಿದ ಕೂಲ್ ಕ್ಯಾಪ್ಟನ್ ಧೋನಿ…!

Must read

ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಐಪಿಎಲ್ ನಿಂದ ಹೊರ ಉಳಿದಿದ್ದ ಚೆನ್ನೈ ಸೂಪರ್ ಕಿಂಗ್ಸ್ 11ನೇ ಆವೃತ್ತಿಯ ಐಪಿಎಲ್ ಗೆ ರೀ ಎಂಟ್ರಿ ಕೊಟ್ಟಿದೆ.
ಇಂದಿನಿಂದ ಐಪಿಎಲ್ ಆರಂಭವಾಗಲಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್‌ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಐಪಿಎಲ್ ನಲ್ಲಿ ಘರ್ಜಿಸಲು ತಯಾರಾಗಿದೆ.
ಸಿಎಸ್ ಕೆಯ ಹಾಡಿಗೆ ಧೋನಿ ಸಖತ್ ಸ್ಟೆಪ್ ಹಾಕಿ…ಸಿಎಸ್ ಕೆ ಮರಳಿ‌ ಕಣಕ್ಕಿಳಿಯುತ್ತಿರೋದನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ…! ನೀವಿನ್ನೂ ಈ ವೀಡಿಯೋ ನೋಡಿಲ್ಲ ಅಂತಾದ್ರೆ ಇಲ್ಲಿದೆ ನೋಡಿ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article