ಈ ಸ್ನೇಹಿತನಿಗೆ ಚೆನ್ನೈ ಡ್ರೆಸ್ಸಿಂಗ್ ರೂಮ್ ತೋರಿಸಿದ ಧೋನಿ…! ವೀಡಿಯೋ ನೋಡಿ….

Must read

ಮಹೇಂದ್ರ ಸಿಂಗ್ ಧೋನಿ ತನ್ನ ವಿಶೇಷ ಸ್ನೇಹಿತನಿಗೆ ಚೆನ್ನೈ ಸೂಪರ್ ಕಿಂಗ್ಸ್ ಡ್ರೆಸಿಂಗ್ ರೂಂ ತೋರಿಸಿದ್ದಾರೆ…!
ಹೌದು, ಮಾಹಿಗೆ ಶ್ವಾನಗಳೆಂದರೆ ತುಂಬಾ ಪ್ರೀತಿ. ಇವರು ತನ್ನ ನೆಚ್ಚಿನ ಶ್ವಾನವನ್ನು ಡ್ರೆಸಿಂಗ್ ರೂಂ ಗೆ ಕರೆದುಕೊಂಡು ಹೋಗಿ ಇತರೆ ಆಟಗಾರರಿಗೆ ನನ್ನ ಫ್ರೆಂಡ್ ಎಂದು ಪರಿಚಯಿಸಿದ್ದಾರೆ.

- Advertisement -spot_img

More articles

- Advertisement -spot_img

Latest article