ಅಪಘಾತದಲ್ಲಿ ನಟಿ ಸಾವು

admin
By admin
0 Min Read

ಭೋಜ್ ಪುರಿ ನಟಿ ಮನೀಶಾ ರೈ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಚಿಟ್ವೌನಿ ಗ್ರಾಮದ ಬಾಲಿಯಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮನೀಶಾ ಮರಣವನ್ನಪ್ಪಿದ್ದಾರೆ.


ಇವರು ತಮ್ಮ ಅಸೋಸಿಯೇಟ್ ಸಂಜೀವ್ ಮಿಶ್ರಾ ಅವರ ಜೊತೆ ಬೈಕ್ ನಲ್ಲಿ ಶೂಟಿಂಗ್ ಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಕಾರೊಂದು‌ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಮನೀಶಾ ಸ್ಥಳದಲ್ಲೇ ಮೃತಪಟ್ಟಿದ್ದು, ಸಂಜೀವ್ ಮಿಶ್ರಾಗೆ ಗಾಯಗಳಾಗಿವೆ.

Share This Article