No menu items!
17.7 C
Munich
Wednesday, July 22, 2026

ವಾಟ್ಸಪ್ ನಲ್ಲೂ ಜಾಹಿರಾತು…! ಎಲ್ಲಿ ಪ್ರಕಟವಾಗುತ್ತೆ ಗೊತ್ತಾ?

Must read

ವಾಟ್ಸಪ್ ನಲ್ಲಿ ಇನ್ಮುಂದೆ ಜಾಹಿರಾತು ಪ್ರಕಟಚಾಗಲಿದೆ ಎಂದು ಹೇಳಲಾಗುತ್ತಿದೆ.

ಯಾವುದೇ ಕಾರಣಕ್ಕೂ ಜಾಹಿರಾತು ಪ್ರಕಟಿಸಲ್ಲ ಎಂದು ಹೇಳಿದ್ದ ವಾಟ್ಸಪ್ ಈಗ ಜಾಹಿರಾತು ಪ್ರಕಟಣೆಗೆ ಮುಂದಾಗಿದೆ.‌

 

ಪ್ರಸ್ತುತ ವಾಟ್ಸಪ್ ಬಳಕೆದಾರರ ಪೈಕಿ ಶೇ.50 ರಷ್ಟು ಬಳಕೆದಾರರು ಸ್ಟೇಟಸ್ ಅಪ್‍ಡೇಟ್ ಮಾಡುತ್ತಿದ್ದಾರೆ.

ಈ ಸ್ಟೇಟಸ್ ಅಪ್‍ಡೇಟ್ ಮಾಡುವ ಜಾಗದಲ್ಲೇ ಜಾಹೀರಾತನ್ನು ಪ್ರಕಟಿಸಲು ವಾಟ್ಸಪ್ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ಇಷ್ಟುದಿನ ವಾಟ್ಸಪ್ ಗೆ ಮೊಬೈಲ್ ನಂಬರ್ ಸಾಕಾಗಿತ್ತು. ಇನ್ಮುಂದೆ ಕೆಲವು ವಿವರಗಳನ್ನು ದಾಖಲಿಸ ಬೇಕಾದೀತು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article