ಸೆಕ್ಸ್ ಟೈಮ್ ನಲ್ಲಿ ಸಾಮಾನ್ಯವಾಗಿ ಈ ಸಂಭಾಷಣೆಗಳು ನಡೆಯುತ್ತವೆ. ಈ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ನಿನ್ನ ಸ್ಪರ್ಶಿಸಿದಾಗ ಹೇಗೆನಿಸುತ್ತದೆ? ನಿನ್ನ ನಿರೀಕ್ಷೆ ಏನು?ನಿನ್ನಗೆ ಯಾವ ರೀತಿಯ ಫೋರ್ ಪ್ಲೇ ಇಷ್ಟ?ನಾನೆಲ್ಲಿ ಮುಟ್ಟಿದರೆ ನಿಂಗಿಷ್ಟ?ಈ ಕ್ಷಣ ನೀನು ಬಯಸುವುದೇನು? ಎಂಬಿತ್ಯಾದಿ ಸಂಭಾಷಣೆಗಳು ಕಾಮನ್.
ಮೃದು ಸ್ಪರ್ಶ ಹೆಣ್ಣಿಗೆ ಇಷ್ಟವಾಗೋಲ್ವಂತೆ. ನನ್ನವಳು ಬಯಸುವುದು ಏನನ್ನು?ಖಾಸಗಿ ಜಾಗವನ್ನು ಕೈಯಿಂದ ಮುಟ್ಟಿದರೆ, ಏನೆಂದು ಆಕೆ ಕೊಳ್ಳಬಹುದು?ಓರಲ್ ಸೆಕ್ಸ್ ಅವಳಿಗೆ ಇಷ್ಟವಾಗಬಹುದಾ? ಎಂಬುವ ಪ್ರಶ್ನೆಗಳು ಗಂಡಸರಲ್ಲಿ ಹುಟ್ಟುತ್ತವೆ.
ವೃಷಣದ ಮೇಲೆ ಹೆಚ್ಚು ಆಸಕ್ತಿ ತೋರಿಸುವ ಹೆಣ್ಣು ಗಂಡಿಗೆ ಇಷ್ಟವಾ?ಖಾಸಗೀ ಜಾಗ ಮುಟ್ಟಿದರೆ ಪತಿಯನ್ನು ಮೂಡಿಗೆ ತರಬಹುದೇ? ಎಂಬ ಪ್ರಶ್ನೆಗಳು ಹೆಂಗಸರಲ್ಲಿ ಬರುತ್ತವೆ.