ನಮ್ಮ ರಾಜ್ಯ ಎತ್ತ ಸಾಗ್ತಿದೆ..? ಏನಾಗ್ತಿದೆ..? ಒಬ್ಬರು ಮಹಿಳಾ ಡಿವೈಎಸ್ಪಿ ತನ್ನ ಕರೆಯನ್ನು ಹೋಲ್ಡಿಗೆ ಹಾಕಿದ್ರು ಅನ್ನೋ ಕಾರಣಕ್ಕೆ ಒಬ್ಬ ಸಚಿವರು ಅವರನ್ನು ಎತ್ತಂಗಡಿ ಮಾಡಿಸ್ತಾರೆ ಅಂದ್ರೆ ಏನರ್ಥ..? ಅದೂ ಆ ಸಚಿವರು ಅದನ್ನು ರಾಜಾರೋಷವಾಗಿ ನಾನೇ ಮಾಡಿಸಿದ್ದು ಅಂತ ಹೇಳಿದ್ರೂ ಅದಕ್ಕೆ ಸರ್ಕಾರ ಕ್ರಮ ತಗೋಳಲ್ಲ ಅಂದ್ರೆ ಎಲ್ಲಿದೀವಿ ನಾವು..? ವಿರೋಧ ಪಕ್ಷ ಅಂತ ನಮ್ಮ ರಾಜ್ಯದಲ್ಲಿ ನಿಜಕ್ಕೂ ಅಸ್ಥಿತ್ವದಲ್ಲಿದಿಯಾ..? ಅಷ್ಟಕ್ಕೂ ನಾವುಗಳೆಲ್ಲಾ ಯಾಕೆ ಸುಮ್ಮನಿದ್ದೇವೆ..?
Video :
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಜುಕರ್ ಬರ್ಗ್ ಯಾಕೆ ಒಂದೇ ಬಣ್ಣದ ಶರ್ಟ್ ಧರಿಸುತ್ತಾರೆ..?
ಟ್ರಾಫಿಕ್ ಪೊಲೀಸ್ ಮೇಲೆ ಯುವತಿಯಿಂದ ಹಲ್ಲೆ…! ನಾರಿ ಮುನಿದರೆ ಮಾರಿ ಅನ್ನೋದು ಇದಕ್ಕೇ ಇರಬೇಕು..?!
ಜೈಲಲ್ಲಿ ಅರಳಿದ ಪ್ರೀತಿ..! ಜೈಲು ದಾಂಪತ್ಯ ನಡೆಸಿದ ಜೋಡಿಗಳೀಗ ದೂರ ದೂರ..!