ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಅಂತ್ಯ ಕಂಡ ನೇಪಾಳ ವಿದೇಶಾಂಗ ಸಚಿವ…

admin
0 Min Read

ಹೆಲಿಕಾಪ್ಟರ್ ದುರಂತದಲ್ಲಿ ದಾರುಣ ಅಂತ್ಯ ಕಂಡ ನೇಪಾಳ ವಿದೇಶಾಂಗ ಸಚಿವ

ಇಂದು ನೇಪಾಳದ ಕಠ್ಮಂಡುವಿನ ತಹ್ರತುಮ್​​ ಜಿಲ್ಲೆಯ ಪಾಥಿಭಾರ್ನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ನೇಪಾಳದ ವಿದೇಶಾಂಗ ಸಚಿವ ರಬೀಂದ್ರ ಪ್ರಸಾದ್ಸೇರಿ 6 ಜನ ಸಾವನ್ನಪ್ಪಿದ್ದಾರೆ.. ಪಾಥಿಭಾರ್ದೇವಾಲಯಕ್ಕೆ ಭೇಟಿ ನೀಡಿ ಕಠ್ಮಂಡುವಿಗೆ ವಾಪಸ್ಬರುತ್ತಿದ್ದ ವೇಳೆ ಹೆಲಿಕಾಪ್ಟರ್ಅಪಘಾತಕ್ಕೀಡಾಗಿದೆ.

ಹೆಲಿಕಾಪ್ಟರ್ಅಪಘಾತದಲ್ಲಿ ಪ್ರವಾಸೋದ್ಯಮದ ಸಹದ್ಯೋಗಿ ಆಂಗ ಚೈರಿಂಗ್ ಶೆರ್ಪಾ, ಕ್ಯಾಪ್ಟನ್ಪ್ರಭಾಕರ್ಕೆಸಿ,  ಭದ್ರತಾ ಸಿಬ್ಬಂದಿ ಅರ್ಜುನ್ಘಿಮಿರ್​, ಪ್ರಧಾನ ಮಂತ್ರಿ ಸಹಾಯಕ ಯುಬರಾಜ್ದಹಾಲ್ಡೆಪ್ಯೂಟಿ ಡೈರೆಕ್ಟರ್​​ ಬಿರೇಂದ್ರ ಶ್ರೇಸ್ತಾ ಹಾಗೂ ಇಂಜಿನಿಯರ್ ಧುರುಬಾ ದಾಸ್ಮೃತಪಟ್ಟಿರುವುದಾಗಿ ತಿಳಿದು ಬಂದಿದೆ..

Share This Article
Leave a Comment